ಸರಸಕೆ ಬಾರೋ ಸರಸನೆ ಎಂದು ಬಲೆ ಬೀಸುತ್ತಿದ್ದ ಇಬ್ಬರ ಬಂಧನ!!! ಹನಿಟ್ರ್ಯಾಪ್ ಪ್ರಕರಣ
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕೆಲವೊಂದು ಪ್ರಕರಣಗಳೂ ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತವೆ. ಅಪರಾಧ ಪ್ರಕರಣಗಳನ್ನು ಮಾಡುವ ಆರೋಪಿಗಳು ತಮ್ಮ ಬತ್ತಳಿಕೆಯಿಂದ ನಾನಾ ರೀತಿಯ ಪ್ರಯೋಗ ನಡೆಸಿ ಕುರಿ!-->…