D K Shivkumar: ಹೆಲಿಕ್ಯಾಪ್ಟರ್ ಗೆ ಡಿಕ್ಕಿ ಹೊಡೆದಿದ್ದ ಹದ್ದು ಸಾವು! ಪಾಪ ಪರಿಹಾರಕ್ಕಾಗಿ ಅಜ್ಜಯ್ಯನ ಮೊರೆ ಹೋದ…
ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮೊರೆ ಹೋಗಿದ್ದು, ಡಿಕ್ಕಿ ಹೊಡೆದಿದ್ದ ಹದ್ದು ಸತ್ತಿರುವುದಕ್ಕೆ ಹಾಗೂ ತಾವು ಪಾರಾಗಿರೋ ವಿಚಾರದ ಕುರಿತು ಜ್ಯೋತಿಷಿ ಏನು ಹೇಳಿದ್ದಾರೆ ಗೊತ್ತಾ?