ವಿಚಿತ್ರ ಆದ್ರೂ ಸತ್ಯ | ಈ ದೇಶಗಳಲ್ಲಿ ರಾತ್ರಿ ಎಂಬುವುದೇ ಇಲ್ಲ | ಕಾರಣವೇನು ಗೊತ್ತೇ?
ಸೂರ್ಯ ಬೆಳಿಗ್ಗೆ ಉದಯಿಸುತ್ತಾನೆ ಮತ್ತು ಸಂಜೆ ಅಸ್ತಮಿಸುತ್ತಾನೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಲವಾರು ಜನರು ಸೂರ್ಯನ ಉದಯ, ಅಸ್ತದ ಸುಂದರ ಕ್ಷಣವನ್ನು ನೋಡಲೆಂದು ಕಾದು ಕುಳಿತವರೂ ಇದ್ದಾರೆ. ಆದರೆ ಸೂರ್ಯಾಸ್ತವನ್ನು ಎಂದಿಗೂ ನೋಡದ ಕೆಲವು ಸ್ಥಳಗಳಿವೆ. ಈ ದೇಶದಲ್ಲಿ ರಾತ್ರಿ!-->…