ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ 'ಕಂಚಿನ ಪ್ರತಿಮೆ'

ಸಮರವೀರ ಕೆದಂಬಾಡಿ ರಾಮಯ್ಯಗೌಡ ಪ್ರತಿಮೆ ಅನಾವರಣ | ವೀರನಿಗೆ ನಮನ ಸಲ್ಲಿಸಲು ಹರಿದು ಬಂದ ಜನಪ್ರವಾಹ

1837 ರ ಅಮರ ಸುಳ್ಯದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸುವರ್ಣ ಚರಿತ್ರೆ ಬರೆದ ಸಂಘಟನಾ ಚತುರ, ಸಮರ ನಾಯಕ ಅಪ್ರತಿಮ ಸ್ವಾತಂತ್ರ್ಯ ವೀರ ಹುತಾತ್ಮ ಕೆದಂಬಾಡಿ ರಾಮಯ್ಯ ಗೌಡರ “ಶೌರ್ಯದ ಪ್ರತಿಮೆ ಲೋಕಾರ್ಪಣೆ” ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಮಾರಂಭದ ಸುತ್ತಮುತ್ತ ಜನಸಾಗರ ತುಂಬಿತುಳುಕುತ್ತಿತ್ತು. ಕಂಚಿನ ಲೋಕಾರ್ಪಣೆಯ ಅದ್ಭುತ ಕ್ಷಣಗಳನ್ನು ಕಂಡು ಜನರು ಧನ್ಯರಾದರು ಎಂದೇ ಹೇಳಬಹುದು.ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ …

ಸಮರವೀರ ಕೆದಂಬಾಡಿ ರಾಮಯ್ಯಗೌಡ ಪ್ರತಿಮೆ ಅನಾವರಣ | ವೀರನಿಗೆ ನಮನ ಸಲ್ಲಿಸಲು ಹರಿದು ಬಂದ ಜನಪ್ರವಾಹ Read More »

ಇಂದು ಮಂಗಳೂರಿನಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆ!! ಸಿಎಂ ಬೊಮ್ಮಾಯಿ ಸಹಿತ ಹಲವು ಗಣ್ಯರ ಉಪಸ್ಥಿತಿ!

ಮಂಗಳೂರು: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ, ರೈತ ಸೈನ್ಯದ ನೇತಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯು ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಜಿಲ್ಲೆಯ ಹಲವು ನಾಯಕರು, ಒಕ್ಕಲಿಗ ಮುಖಂಡರು, ಗೌಡ ಸಮುದಾಯ, ಜಿಲ್ಲಾಡಳಿತ ಹಾಗೂ ಮಂಗಳೂರು ಭಾಗವಹಿಸಲಿದ್ದು, ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪೂರ್ವಾಹ್ನ 10 ಗಂಟೆಗೆ ಶೌರ್ಯದ ಪ್ರತಿಮೆ …

ಇಂದು ಮಂಗಳೂರಿನಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆ!! ಸಿಎಂ ಬೊಮ್ಮಾಯಿ ಸಹಿತ ಹಲವು ಗಣ್ಯರ ಉಪಸ್ಥಿತಿ! Read More »

ಖಣ ಖಣ ರಣರಂಗದ ಸಮರ ಕಲಿ, ಸಶಸ್ತ್ರ ರೈತ ದಂಡನಾಯಕ ಕೆದಂಬಾಡಿ ರಾಮಯ್ಯ ಗೌಡರ ಕ್ರಾಂತಿಕಾರಿ ಕಥನ !!!

ಬರಹ: ಸುದರ್ಶನ್ ಬಿ.ಪ್ರವೀಣ್ , ಪ್ರಧಾನ ಸಂಪಾದಕರು, ಹೊಸಕನ್ನಡ. ಕಾಂ ಇವತ್ತಿನ ಈ ನಮ್ಮ ಅಂಕಣ ಇತಿಹಾಸದ ಬಗ್ಗೆ ನಾವು ನೀವೆಲ್ಲ ಓದಿಕೊಂಡು ಬಂದ ಪುಟಗಳನ್ನು ಮತ್ತಷ್ಟು ಬದಲಿಸಿ, ವಿಸ್ತರಿಸಿ ಬರೆಯುವ ಕೆಲಸ. ಸಾಮಾನ್ಯವಾಗಿ, ನಾವು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ ಅ ಹೋರಾಟದ ಕುರುಹು ದೊಡ್ಡದಾಗಿ ನಮಗೆ ಕಾಣಿಸಿಕೊಳ್ಳುವುದು 1857 ರಿಂದ ಆಚೆಗೆ. ಅಲ್ಲಿಂದ ಅದು 90 ವರ್ಷಗಳ ಕಾಲ ನಡೆದ ಸುದೀರ್ಘ ಸಂಘರ್ಷ. ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆದ 1857 ರಿಂದ 1947 …

ಖಣ ಖಣ ರಣರಂಗದ ಸಮರ ಕಲಿ, ಸಶಸ್ತ್ರ ರೈತ ದಂಡನಾಯಕ ಕೆದಂಬಾಡಿ ರಾಮಯ್ಯ ಗೌಡರ ಕ್ರಾಂತಿಕಾರಿ ಕಥನ !!! Read More »

error: Content is protected !!
Scroll to Top