ಸಮರವೀರ ಕೆದಂಬಾಡಿ ರಾಮಯ್ಯಗೌಡ ಪ್ರತಿಮೆ ಅನಾವರಣ | ವೀರನಿಗೆ ನಮನ ಸಲ್ಲಿಸಲು ಹರಿದು ಬಂದ ಜನಪ್ರವಾಹ

1837 ರ ಅಮರ ಸುಳ್ಯದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸುವರ್ಣ ಚರಿತ್ರೆ ಬರೆದ ಸಂಘಟನಾ ಚತುರ, ಸಮರ ನಾಯಕ ಅಪ್ರತಿಮ ಸ್ವಾತಂತ್ರ್ಯ ವೀರ ಹುತಾತ್ಮ ಕೆದಂಬಾಡಿ ರಾಮಯ್ಯ ಗೌಡರ “ಶೌರ್ಯದ ಪ್ರತಿಮೆ ಲೋಕಾರ್ಪಣೆ” ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಮಾರಂಭದ ಸುತ್ತಮುತ್ತ ಜನಸಾಗರ ತುಂಬಿತುಳುಕುತ್ತಿತ್ತು. ಕಂಚಿನ ಲೋಕಾರ್ಪಣೆಯ ಅದ್ಭುತ ಕ್ಷಣಗಳನ್ನು ಕಂಡು ಜನರು ಧನ್ಯರಾದರು ಎಂದೇ ಹೇಳಬಹುದು.ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ …

ಸಮರವೀರ ಕೆದಂಬಾಡಿ ರಾಮಯ್ಯಗೌಡ ಪ್ರತಿಮೆ ಅನಾವರಣ | ವೀರನಿಗೆ ನಮನ ಸಲ್ಲಿಸಲು ಹರಿದು ಬಂದ ಜನಪ್ರವಾಹ Read More »