ಸ್ಯಾಂಡಲ್​ವುಡ್​ ನ್ಯೂಸ್

ಜೀವ ಬೆದರಿಕೆ ಹಾಕಿದ ಪ್ರಕರಣ : ‘ಕಾಮಿಡಿ ಕಿಲಾಡಿʼ ನಯನ ವಿರುದ್ಧ ದೂರು ದಾಖಲು

ಕನ್ನಡದ ರಿಯಾಲಿಟಿ ಶೋಗಳಲ್ಲಿ ಒಂದಾದ ಜೀ ಕನ್ನಡದ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳ (Comedy Khiladigalu) ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ನಯನಾ ವಿರುದ್ಧ ಬೆಂಗಳೂರಿನ ಆರ್.ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು!!. ಕನ್ನಡದಲ್ಲಿ ರಿಯಾಲಿಟಿ ಶೋ ನಲ್ಲಿ ಮಾತ್ರವಲ್ಲದೇ, ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರ ಮಾಡಿರುವ ಹಾಸ್ಯ ಕಲಾವಿದೆ ನಯನಾ ತಮಗೆ ಜೀವ ಬೆದರಿಕೆ ಹಾಕಿದ್ದು ಜೊತೆಗೆ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಎನ್ನುವವರು ಬೆಂಗಳೂರಿನ ಆರ್.ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು …

ಜೀವ ಬೆದರಿಕೆ ಹಾಕಿದ ಪ್ರಕರಣ : ‘ಕಾಮಿಡಿ ಕಿಲಾಡಿʼ ನಯನ ವಿರುದ್ಧ ದೂರು ದಾಖಲು Read More »

Koragajja: ಕೊರಗಜ್ಜ ದೈವದ ಕುರಿತು ಬರ್ತಾ ಇದೆ ಹೊಸ ಸಿನಿಮಾ; ಸೆಟ್ಟೇರಿತು ‘ಕರಿ ಹೈದ ಕರಿ ಅಜ್ಜ’

ಕಾಂತಾರ ಸಿನಿಮಾ ಸೃಷ್ಟಿಸಿದ ಹವಾ ಒಂದಲ್ಲ ಎರಡಲ್ಲ. ಎಲ್ಲಾ ಕಡೆ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತುಳುನಾಡು, ತುಳುನಾಡಿನ ದೈವಗಳ ಚರ್ಚೆ ಎಲ್ಲಾ ಕಡೆ ಎಲ್ಲರ ಬಾಯಲ್ಲಿ ಬರುವಂತೆ ಮಾಡಿದೆ ಈ ಸಿನಿಮಾ. ಭೂತಾರಾಧನೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ ಈ ಸಿನಿಮಾ ಬೇರೆ ಬೇರೆ ಭಾಗದ ಜನರಿಗೆ ಇದರ ಬಗ್ಗೆ ಆಸಕ್ತಿ ಮೂಡುವ ಹಾಗೆ ಮಾಡಿದೆ. ಈ ನಡುವೆ ಕೊರಗಜ್ಜ ದೈವದ ಕುರಿತು ಹೊಸ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ಕರಿ ಹೈದ ಕರಿ ಅಜ್ಜ’ …

Koragajja: ಕೊರಗಜ್ಜ ದೈವದ ಕುರಿತು ಬರ್ತಾ ಇದೆ ಹೊಸ ಸಿನಿಮಾ; ಸೆಟ್ಟೇರಿತು ‘ಕರಿ ಹೈದ ಕರಿ ಅಜ್ಜ’ Read More »

error: Content is protected !!
Scroll to Top