ನಡೆದೇ ಹೋಯಿತು ಕ್ಷಮಾ ಬಿಂದು “ಸ್ವಯಂ ವಿವಾಹ”| ಹನಿಮೂನ್ ಗೋವಾದಲ್ಲಿ!!!

ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದ ವಿಷಯ ಏನೆಂದರೆ “ಸ್ವಯಂ ವಿವಾಹ” ಮಾಡಿಕೊಳ್ಳಲು ಹೊರಟ ವಡೋದರದ ಯುವತಿ ಕ್ಷಮಾ ಬಿಂದುವಿನದ್ದು. ಈಗ ಕ್ಷಮಾ ಬಿಂದು ಮದುವೆ ಸಂಪನ್ನವಾಗಿದೆ. ಹೌದು ವಡೋದರಾದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಇದು ಭಾರತದ ಪ್ರಥಮ ಸ್ವಯಂ ವಿವಾಹ ಪ್ರಕರಣವಾಗಿದೆ. ಅನಗತ್ಯ ವಿವಾದಗಳನ್ನು ತಪ್ಪಿಸಲು ಈ ಯುವತಿ ಹೇಳಿದ ದಿನಾಂಕಕ್ಕಿಂತ ಮೊದಲೇ ವಿವಾಹವಾಗಿದ್ದಾಳೆ. ಈ ಮೊದಲು ಜೂನ್ 11ರಂದು ಮದುವೆಯಾಗಲು ನಿಶ್ಚಯಿಸಿದ್ದಳು. ಬಿಜೆಪಿ ನಾಯಕಿಯೊಬ್ಬರು ಆಕೆಯ ಮದುವೆಯನ್ನು ವಿರೋಧಿಸಿದ ನಂತರ ಮತ್ತು ದೇವಸ್ಥಾನದಲ್ಲಿ …

ನಡೆದೇ ಹೋಯಿತು ಕ್ಷಮಾ ಬಿಂದು “ಸ್ವಯಂ ವಿವಾಹ”| ಹನಿಮೂನ್ ಗೋವಾದಲ್ಲಿ!!! Read More »