BIG NEWS : KSRTC ಬಸ್ ಲಗೇಜ್ ನಿಯಮದಲ್ಲಿ ಬದಲಾವಣೆ !!!

ಜನರ ಸಂಚಾರಕ್ಕೆ ನೆರವಾಗುವ ಕೆ ಎಸ್ ಆರ್ ಟಿ ಸಿಯು ಹೊಸ ನಿಯಮಾವಳಿ ಜಾರಿಗೆ ಮುಂದಾಗಿದೆ. ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಲಿ ( KSRTC Bus ) ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ತರಲಾಗಿದೆ. ಇದರ ಕುರಿತಾದ ಪರಿಷ್ಕೃತ ಸುತ್ತೋಲೆಯಂತೆ 30 ಕೆಜಿ ವರೆಗೆ ಪ್ರಯಾಣಿಕರ ವೈಯಕ್ತಿಕ ಲಗೇಜ್ ಗಳನ್ನು ಒಯ್ಯಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ನಾಯಿಗೆ ಪುಲ್ ಟಿಕೆಟ್, ನಾಯಿ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. …

BIG NEWS : KSRTC ಬಸ್ ಲಗೇಜ್ ನಿಯಮದಲ್ಲಿ ಬದಲಾವಣೆ !!! Read More »