ಅಡುಗೆ ಅನಿಲ ಉಳಿತಾಯ ಈ ರೀತಿಯಾಗಿ ಮಾಡಿ | ಹಣ ಉಳಿಸಿರಿ!

ಗ್ಯಾಸ್ ಉಳಿಸಲು ಉಪಾಯವನ್ನು ಹೆಂಗಸರು ಯೋಚಿಸುತ್ತಲೇ ಇರುತ್ತಾರೆ. ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿದೆ ಅನ್ನುವುದು ಗೊತ್ತಿರುವ ವಿಚಾರ. ಮತ್ತು ಏರುತ್ತಿರುವ ಹಣದುಬ್ಬರವು ಈಗಾಗಲೇ ನಿಮ್ಮ ಬಜೆಟ್ ಅನ್ನು ತಲೆಕೆಳಗಾಗಿಸಿದೆ. ಕೆಲವೊಂದು ಅಡುಗೆಗೆ ಹೆಚ್ಚಿನ ಗ್ಯಾಸ್ ಬೇಕಾಗುತ್ತದೆ. ಇನ್ನು ಹಬ್ಬ ಹರಿದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಮನಬಂದಂತೆ ಬಳಸಿರುತ್ತೇವೆ, ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ನಿಮ್ಮ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅಂದುಕೊಳ್ಳುತ್ತೇವೆ. ಹಾಗಾದರೆ ಇನ್ನು ಗ್ಯಾಸ್ ಉಳಿಸುವ ಚಿಂತೆ ಬೇಕಾಗಿಲ್ಲ. ಇಲ್ಲಿದೆ ಗ್ಯಾಸ್ ಉಳಿಸುವ ಸಲಹೆಗಳು …

ಅಡುಗೆ ಅನಿಲ ಉಳಿತಾಯ ಈ ರೀತಿಯಾಗಿ ಮಾಡಿ | ಹಣ ಉಳಿಸಿರಿ! Read More »