ಅನ್ಯಕೋಮಿನ ಯುವಕನ ಜೊತೆ ಪ್ರೀತಿ | ತಂದೆಯಿಂದಲೇ ಮಗಳ ಭೀಕರ ಕೊಲೆ!!!

ಪ್ರೀತಿ ಕುರುಡು ಎಂಬ ಮಾತಿಗೆ ಅನುಗುಣವಾಗಿ ಅನೇಕ ಜೋಡಿಗಳು ಪೋಷಕರ ಮಾತಿಗೆ ಬೆಲೆ ಕೊಡದೆ ಪ್ರೇಮದ ಬಲೆಯಲ್ಲಿ ಬಿದ್ದು ಸಂಕಷ್ಟಕ್ಕೆ ಸಿಲುಕುವ ಅನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಪ್ರೀತಿಸಿದವರು ಅನ್ಯ ಜಾತಿಯವರಾದರೆ ಮನೆಯಲ್ಲಿ ಮಾರಾಮಾರಿ ನಡೆಯುವುದು ಗ್ಯಾರಂಟಿ.ಕೆಲವೊಮ್ಮೆ ಪ್ರೀತಿಯಿಂದ ಮನೆಯವರಿಂದಲೇ ಕೊಲೆಯಾಗುವ ಪ್ರಕರಣಗಳು ಕೂಡ ಇವೆ. ಇದೇ ರೀತಿಯ ಪ್ರಕರಣವೊಂದು ತಡವಾಗಿ ಮುನ್ನಲೆಗೆ ಬಂದಿದೆ. ತನ್ನ ಮಗಳು ಅನ್ಯ ಕೋಮಿನ ಯುವಕನನ್ನು ಪ್ರೀತಿ (Love) ಮಾಡಿದ ಹಿನ್ನೆಲೆ ತಂದೆಯೇ ಮಗಳನ್ನು ಕೊಲೆ (Murder) ಮಾಡಿರುವ ಘಟನೆ …

ಅನ್ಯಕೋಮಿನ ಯುವಕನ ಜೊತೆ ಪ್ರೀತಿ | ತಂದೆಯಿಂದಲೇ ಮಗಳ ಭೀಕರ ಕೊಲೆ!!! Read More »