C M Siddaramaiah: ಸಿದ್ದರಾಮಯ್ಯ ಅವರು ಹಿಂದು ಮುಂದು ನೋಡುವುದಿಲ್ಲ. ಹೇಳಬೇಕು ಅನಿಸಿದ್ದನ್ನು ನೇರವಾಗಿ ಹೇಳಿತ್ತಾರೆ. ಅಂತೆಯೇ ಇದೀಗ ಅವರು ತಮ್ಮ ಹಳೆಯ ಯವ್ವನದ ದಿನಗಳನ್ನು ನೆನೆದಿದ್ದಾರೆ.
ಹೆಚ್ಚಿನ ಕಡೆಗಳಲ್ಲಿ ದೂಮಪಾನ ಹಾನಿಕಾರಕ ಎಂದು ಬರೆಯುವುದನ್ನು ನಾವು ನೋಡಿರುತ್ತೇವೆ!! ಅಷ್ಟೆ ಏಕೆ ಸಿಗರೇಟ್ ಪ್ಯಾಕೆಟ್ ಮೇಲೆ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಉಲ್ಲೇಖಿಸಿದ್ದರು ಕೂಡ ಸಿಗರೇಟ್ ಸೇದುವ ಚಾಳಿ ಅಷ್ಟು ಸುಲಭದಲ್ಲಿ ಬಿಡಲು ಸಾಧ್ಯವಿಲ್ಲ.
ಸಿಗರೇಟ್ ಸೇದುವ ಹವ್ಯಾಸ ಅನೇಕ…