Toyota Hyryder CNG : ಟೊಯೊಟಾ ಕಂಪನಿಯಿಂದ ಸಿಎನ್ ಜಿ ವರ್ಷನ್ ಹೈರೈಡರ್ ಬುಕಿಂಗ್ ಆರಂಭ |

ವಾಹನ ಪ್ರಿಯರಿಗಾಗಿ,ಟೊಯೊಟಾ ಕಂಪನಿಯು ತನ್ನ ಹೊಸ ಹೈರಡರ್ ಎಸ್ ಯುವಿಯಲ್ಲಿ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡುವ ಯೋಜನೆ ಪ್ರಕಟಿಸಿ, ಹೊಸ ಕಾರು ಖರೀದಿಗೆ ಬುಕಿಂಗ್ ಕೂಡ ಅರಂಭವಾಗಿದೆ. ಟೊಯೊಟಾ ಇಂಡಿಯಾ(Toyota)ಕಂಪನಿಯು ಅರ್ಬನ್ ಕ್ರೂಸರ್(Urban Cruiser Hyryder) ಎಸ್ ಯುವಿಯಲ್ಲಿ ಹೊಸದಾಗಿ ಸಿಎನ್ ಜಿ(CNG) ವರ್ಷನ್ ಬಿಡುಗಡೆ ಮಾಡುತ್ತಿದೆ.ಭಾರತದಲ್ಲಿ ಸದ್ಯ ಸಿಎನ್ ಜಿ ಕಾರುಗಳ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಸಿಎನ್​ಜಿ ವರ್ಷನ್ ನಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. 2023ರಿಂದ ಕೇಂದ್ರ ಸರ್ಕಾರವು ಜಾರಿಗೆ …

Toyota Hyryder CNG : ಟೊಯೊಟಾ ಕಂಪನಿಯಿಂದ ಸಿಎನ್ ಜಿ ವರ್ಷನ್ ಹೈರೈಡರ್ ಬುಕಿಂಗ್ ಆರಂಭ | Read More »