ಮಂಗಳೂರು : KSRTC ಹುದ್ದೆಗೆ ನೇಮಕಾತಿ ಕುರಿತು ಸುಳ್ಳು ಪ್ರಕಟಣೆ | ದೂರು ದಾಖಲು

ಜನರನ್ನು ಮಂಗ ಮಾಡಿ ಹಣ ದೋಚುವ ನಾನಾ ಮಾರ್ಗಗಳನ್ನು ಜನರು ತಿಳಿದುಕೊಂಡಿದ್ದು, ಅದರಲ್ಲಿ ಈಗ ಹೊಸ ಕಂಪೆನಿಯ ಹೆಸರಿನಲ್ಲಿ ಇಲ್ಲವೆ ಏಜೆನ್ಸಿ ನೆಪದಲ್ಲಿ ಕೆಲಸ ಕೊಡಿಸುವ ನೆಪ ಹೇಳಿಕೊಂಡು ಜನರನ್ನು ಮೋಸ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಜನರು ಅದನ್ನು ನಂಬಿ ಅವರು ಕೇಳಿದಷ್ಟು ಹಣ ಸುರಿದು ನೀರಲ್ಲಿ ಹೋಮ ಮಾಡಿದಂತೆ ಹಣ ಕಳೆದುಕೊಂಡ ಮೇಲೆ ಸತ್ಯ ಬಯಲಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಂಗಳೂರು ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ಹುದ್ದೆಗೆ …

ಮಂಗಳೂರು : KSRTC ಹುದ್ದೆಗೆ ನೇಮಕಾತಿ ಕುರಿತು ಸುಳ್ಳು ಪ್ರಕಟಣೆ | ದೂರು ದಾಖಲು Read More »