Male health: ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಕುಸಿತ- ಶಾಕ್ ನೀಡುತ್ತೆ ಈ ಕಾರಣ !!
Male Health: ಪುರುಷರ ವೀರ್ಯಾಣುವಿನ ಕುಸಿತಕ್ಕೆ ಬಹು ದೊಡ್ಡ ಕಾರಣವನ್ನು ಅಧ್ಯಯನವೊಂದು ಹೊರಹಾಕಿದೆ. ಹೌದು, ಮನೆ, ತೋಟಗಳಲ್ಲಿ ಬಳಸುವ ಮತ್ತು ಆಹಾರ ಪದಾರ್ಥಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಗಾಳಿಯನ್ನು ಉಸಿರಾಡುವುದರಿಂದ ವಿಶ್ವದಾದ್ಯಂತ ಪುರುಷರಲ್ಲಿ (Male Health) ವೀರ್ಯಾಣುವಿನ ಸಂಖ್ಯೆ…