SBI, PNB ವಾರ್ಷಿಕ ಎಟಿಎಂ ನಿರ್ವಹಣಾ ಶುಲ್ಕ ಎಷ್ಟಿದೆ…

ಹೆಚ್ಚಿನ ಜನರು ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಭದ್ರತೆ ಜೊತೆಗೆ ಅನುಕೂಲಕ್ಕೆ ಅನುಗುಣವಾಗಿ ಉಳಿತಾಯ ಹೂಡಿಕೆ ಮಾಡುವುದು ದಿನದಿಂದ ಸಾಮಾನ್ಯ. ದಿನದಿಂದ ದಿನಕ್ಕೆ ಅನ್ ಲೈನ್ ಪೇಮೆಂಟ್, ಮೊಬೈಲ್ ಟ್ರಾನ್ಸ್ ಫರ್ ಹೀಗೆ ನಾನಾ ಗ್ರಾಹಕ ಸ್ನೇಹಿ ಸೇವೆಗಳನ್ನು ಬ್ಯಾಂಕ್ ಒದಗಿಸುತ್ತಿದ್ದು, ಹಾಗಾಗಿ ಬಳಕೆದಾರರು ಸುಲಭವಾಗಿ ಎ.ಟಿ.ಎಂ ಮೂಲಕ ಇಲ್ಲವೇ ಮೊಬೈಲ್ ನಲ್ಲಿ ಗೂಗಲ್ ಪೇ, ಫೋನ್ ಪೇ ಅವಶ್ಯಕತೆಗೆ ತಕ್ಕಂತೆ ಹಣ ರವಾನಿಸುವ, ಪಡೆಯುವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಪ್ರತಿ ತಿಂಗಳು ಖಾಸಗಿ ಬ್ಯಾಂಕ್ , ಸಾರ್ವಜನಿಕ …

SBI, PNB ವಾರ್ಷಿಕ ಎಟಿಎಂ ನಿರ್ವಹಣಾ ಶುಲ್ಕ ಎಷ್ಟಿದೆ… Read More »