Exam : 5 ಮತ್ತು 8ನೇ ತರಗತಿ ಪರೀಕ್ಷೆ ಕುರಿತು ಇಂದು ನೀಡಿತು ಹೈಕೋರ್ಟ್ ಮಹತ್ವದ ತೀರ್ಪು!
5 ಮತ್ತು 8 ನೇ ತರಗತಿಯ(5th and 8th class) ಪರೀಕ್ಷೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಇಂದು ಮಹತ್ವದ ತೀರ್ಪನ್ನು ನೀಡಿದೆ. ಹೌದು, ರದ್ದುಗೊಳಿಸಿದ ಕಲಿಕಾ ಚೇತರಿಕೆ ಪರೀಕ್ಷೆಯನ್ನು(Board exam) ಮಕ್ಕಳ ಕಲಿಕಾ ಹಿತ ದೃಷ್ಟಿಗಾಗಿ ಮಾರ್ಚ್ 27 ರಂದು ಪುನಃ ಪರೀಕ್ಷೆಯನ್ನು(exam)…