Miley Cyrus: ನಟಿಯಿಂದ ತನ್ನದೇ ಬೆತ್ತಲೆ ಬಾತ್ ರೂಂ ವಿಡಿಯೋ ಶೇರ್ | ನೆಟ್ಟಿಗರಿಂದ ಕಟು ಟೀಕೆ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಲಿವುಡ್ ನಟಿ, ಗಾಯಕಿ ಮೈಲಿ ಸೈರಸ್ (Miley Cyrus) ಅವರು ಸಖತ್ ಸುದ್ದಿಯಲ್ಲಿದ್ದಾರೆ. ನಟಿ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದು, ತಮ್ಮ ಸಂಗೀತದಿಂದ ಖ್ಯಾತಿ ಪಡೆದಿದ್ದಾರೆ. ನಟಿ ಆಗಾಗ ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿ ಆಗಿದ್ದುಂಟು.!-->…