ಭಾರತೀಯರೇ ಗಮನಿಸಿ, ಈ ದೇಶದಲ್ಲಿ ಇನ್ನು ಮುಂದೆ ವೀಸಾ ಮುಕ್ತ ಪ್ರವೇಶ ಇಲ್ಲ!
ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಅದಲ್ಲದೆ ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್‌ಪೋರ್ಟ್ ಅಗತ್ಯವಾಗಿರುತ್ತದೆ. ಇನ್ನು ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದು ಸೀಮಿತ ನಿಯಮಗಳನ್ನು ಮಾತ್ರ!-->…