ಹಿರಿಯ ನಾಗರಿಕರಿಗೆ 500 ಮನೆ : ಡಾ.ವೀರೇಂದ್ರ ಹೆಗ್ಗಡೆ ಘೋಷಣೆ

ಧರ್ಮಸ್ಥಳ ಅಂದರೆ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಸ್ಥಳ. ಮಾತ್ರವಲ್ಲದೆ ಧರ್ಮ ಎಂದು ಕೇಳಿದಾಗ ಕೈ ಚಾಚಿ ಧರ್ಮ ನೀಡುವ ಪುಣ್ಯ ಕ್ಷೇತ್ರ ಆಗಿದೆ. ಹೌದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳವನ್ನು ಆ ರೀತಿ ಬೆಳವಣಿಗೆ ಮಾಡಿದ್ದಾರೆ ಅನ್ನುವ ಕೀರ್ತಿ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಸೋಮವಾರ ಅನಾಥ ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆಗಾಗಿ 5 ಕೋಟಿ ವೆಚ್ಚದಲ್ಲಿ 500 ಮನೆಗಳನ್ನು ನಿರ್ಮಾಣ, 100 ಕೆರೆಗಳ ಪುನಶ್ಚೇತನ ಸೇರಿ ಹಲವು …

ಹಿರಿಯ ನಾಗರಿಕರಿಗೆ 500 ಮನೆ : ಡಾ.ವೀರೇಂದ್ರ ಹೆಗ್ಗಡೆ ಘೋಷಣೆ Read More »