WhatsApp : ನೀವು WhatsApp ಬಳಸೋದು ಯಾರಿಗೂ ತಿಳಿಯದ ಹಾಗೇ ಮಾಡುವ ಬಗೆ ಹೇಗೆ?

ಮೆಟಾ-ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದ್ದು, ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯದ ಮೂಲಕ ಜನರನ್ನು ಸೆಳೆಯುವ ವಾಟ್ಸಪ್ ಬಗ್ಗೆ ಕೆಲ ಕುತೂಹಲಕಾರಿ ವಿಚಾರಗಳಿವೆ. ಇತ್ತೀಚಿಗಷ್ಟೇ ವಾಟ್ಸಾಪ್ ಕಮ್ಯೂನಿಟಿ, ಇನ್ಚಾಟ್ ಪೋಲ್, ಗ್ರೂಪ್ ಮಿತಿ ಹೆಚ್ಚಳದಂತಹ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸಾಪ್ ಇವುಗಳ …

WhatsApp : ನೀವು WhatsApp ಬಳಸೋದು ಯಾರಿಗೂ ತಿಳಿಯದ ಹಾಗೇ ಮಾಡುವ ಬಗೆ ಹೇಗೆ? Read More »