Whatsapp: ನಿಮ್ಮ ಪ್ರೀತಿ ಪಾತ್ರರು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿಯುವುದು ಹೇಗೆ ?!
Whatsapp: ಇಂದು ಜಗತ್ಪ್ರಸಿದ್ಧಿ ಹೊಂದಿ ಎಲ್ಲರ ಮೊಬೈಲ್ ನಲ್ಲೂ ಇರವ ಆಪ್ ಅಂದರೆ ಅದು ವಾಟ್ಸಪ್(Whatsapp). ಇಂದು ಅನೇಕ ಸಂಭಾಷಣೆಗಳು ನಡೆವುದು, ನೋವು- ನಲಿವುಗಳನ್ನು ಎಲ್ಲರೂ ಹಂಚಿಕೊಳ್ಳುವುದು ಇದೇ ವಾಟ್ಸಪ್ ಮುಖಾಂತರ. ಅಷ್ಟೇ ಏಕೆ ಇಂದು ಪ್ರೀತಿ-ಪ್ರೇಮಗಳು ಹೆಚ್ಚಾಗಿ ಚಿಗುರೊಡೆಯುವುದೇ ಈ…