Browsing Tag

ರೈಲ್ವೆ ಹುದ್ದೆಗಳು

ವಾಯುವ್ಯ ರೈಲ್ವೆಯಲ್ಲಿ 2026 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭ! ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ, ಲಿಂಕ್…

ರೈಲ್ವೆ ನೇಮಕಾತಿ ಮಂಡಳಿ, ವಾಯುವ್ಯ ರೈಲ್ವೆ ವಿಭಾಗವು 2026 ಆಕ್ಟ್‌ ಅಪ್ರೆಂಟಿಸ್ ಪೋಸ್ಟ್‌ಗಳ ಭರ್ತಿಗೆ ಕಳೆದ ಡಿಸೆಂಬರ್‌ನಲ್ಲಿ ಅಧಿಸೂಚಿಸಿತ್ತು. ಸದರಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇರುವ ನಿಯಮಾವಳಿಗಳನ್ನು ಹಾಗೂ ಅಪ್ಲಿಕೇಶನ್‌ ಲಿಂಕ್ ಬಿಡುಗಡೆ ಮಾಡಿದೆ.