ಅನ್ನದಾತರಿಗೆ ಖುಷಿಯ ಸುದ್ದಿ | ಈ ವಿಷಯ ನಿಮ್ಮನ್ನು ಟೆನ್ಶನ್ ನಿಂದ ದೂರ ಮಾಡುತ್ತೆ
ಇಂದಿಗೂ ದೇಶದಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರಿಂದ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿದೆ. ಆದರೆ, ಕೃಷಿಯನ್ನೇ ನೆಚ್ಚಿಕೊಂಡು ಹಗಲಿರುಳು ದುಡಿಯುವ ಅನ್ನದಾತನ ಬದುಕು ಸಾಲದ ಸುಳಿಯಲ್ಲಿ ಸಿಲುಕಿ, ಬೆಳೆದ ಬೆಳೆಗೆ ಸೂಕ್ತಬೆಲೆ ದೊರೆಯದೆ ಪರಿತಪಿಸುವಂತಾಗಿದೆ.ಈ!-->…