Kolar ಶ್ರೀರಾಮನ ಕಟೌಟ್ ಬ್ಲೇಡ್ ನಿಂದ ಹರಿದ ಕಿಡಿಗೇಡಿಗಳು: ಇಬ್ಬರ ಬಂಧನ!!
Sri Rama Flex : ಅಯೋದ್ಯೆಯಲ್ಲಿ ಜ.22 ರಂದು ರಾಮಮಂದಿರ(Ayodhya Ram Mandir)ಉದ್ಘಾಟನೆ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಅಳವಡಿಸಿದ್ದ ಶ್ರೀರಾಮನ ಬ್ಯಾನರ್ (Sri Rama Flex)ಅನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ಮುಳಬಾಗಿಲು ಪಟ್ಟಣದ ಗುಣಿಗಂಟೆಪಾಳ್ಯದಲ್ಲಿ…