ರಾಜಕೀಯ ರಂಗಕ್ಕೆ ಕಿಚ್ಚ ಸುದೀಪ್ ಎಂಟ್ರಿ!
ರಾಜಕೀಯ ರಂಗದಲ್ಲಿ ಇತ್ತೀಚಿಗಂತೂ ಸಿನಿಮಾ ನಟ ನಟಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಕೆಲವರಂತೂ ರಾಜಕೀಯ ಪ್ರವೇಶಿಸಿ ಆಗಾಗ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್ ಕೂಡ ರಾಜಕೀಯ ಅಕಾಡಕ್ಕೆ ಇಳಿಯುತ್ತಾರೆಂಬ ಸುದ್ದಿ ಸಾಕಷ್ಟು ಚರ್ಚೆ ಆಗುತ್ತಿದೆ.!-->…