Kantilal Bhuria: ಇಬ್ಬರು ಹೆಂಡತಿ ಇರೋ ಗಂಡನಿಗೆ 2 ಲಕ್ಷ – ಕಾಂಗ್ರೆಸ್ ನಾಯಕನಿಂದ ಗ್ಯಾರಂಟಿ ಘೋಷಣೆ !!
Kantilal Bhuria: ಮಧ್ಯಪ್ರದೇಶದ(Madhyapradesh) ರತ್ಲಂ ಕ್ಷೇತ್ರದ ಅಭ್ಯರ್ಥಿಯಾಗಿರುವ ಕಾಂತಿಲಾಲ್ ಭುರಿಯಾ(Kantilal Bhuria), ಕಾಂಗ್ರೆಸ್ (Congress) ಪಕ್ಷ ಏನಾದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಇಬ್ಬರು ಪತ್ನಿಯರು ಇರುವ ಪುರುಷರಿಗೆ 2 ಲಕ್ಷ ರೂ. ಸಿಗಲಿದೆ ಎಂದು ಹೊಸ…