Browsing Tag

ಮಂಗಳೂರು ರಸ್ತೆ ಅಪಘಾತ

ಮಂಗಳೂರು : ಕಾರಿನ ಓವರ್ ಟೇಕ್ ಧಾವಂತ | ಸ್ಕೂಟರ್, ರಿಕ್ಷಾ, ಬಾಲಕನಿಗೆ ಡಿಕ್ಕಿ | ಬಾಲಕ ದಾರುಣ ಸಾವು!!!

ಮಂಗಳೂರು: ಅತೀ ವೇಗದಲ್ಲಿ ಬಂದ ಕಾರೊಂದು ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸರಣಿ ಅಪಘಾತ ನಡೆಸಿ ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕನ ಮೇಲೆರಗಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಇಲ್ಲಿನ ಉಳ್ಳಾಲ ಸಮೀಪ ನಡೆದಿದೆ. ಘಟನೆಯಿಂದ ಮೃತಪಟ್ಟ ವಿದ್ಯಾರ್ಥಿಯನ್ನು