Blood Group: ಮದುವೆಗೆ ಮೊದಲು ರಕ್ತದ ಗುಂಪನ್ನು ಪರೀಕ್ಷಿಸುವ ಅಗತ್ಯವಿದೆಯೆ, ಏನನ್ನುತ್ತೆ ಮಾಡರ್ನ್ ಸೈನ್ಸ್ ?
Blood Group: ರಕ್ತದ ಗುಂಪುಗಳಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ. A, B, AB ಮತ್ತು O. ಇದರೊಂದಿಗೆ, ಕೆಂಪು ರಕ್ತ ಕಣಗಳ ಮೇಲೆ ವಿಶೇಷ ರೀತಿಯ ಪ್ರೋಟೀನ್ ಇರುತ್ತದೆ. ಈ ಪ್ರೋಟೀನ್ ಅಸ್ತಿತ್ವವನ್ನು ಮೊದಲು ರೀಸಸ್ ಕೋತಿಗಳಲ್ಲಿ ಕಂಡುಹಿಡಿಯಲಾಯಿತು, ಆದ್ದರಿಂದ, ಇದನ್ನು ರೀಸಸ್ ಅಂಶ ಎಂದು…