Browsing Tag

ಬೆಳಗಾವಿ ಸುವರ್ಣ ವಿಧಾನಸೌಧ

400 ಕೋಟಿ ವೆಚ್ಚದ ಸುವರ್ಣ ವಿಧಾನಸೌಧದ ಮೆಟ್ಟಿಲಲ್ಲಿ ಬಿಸಿಲಿಗೆ ಒಣಹಾಕಿದ “ಸಂಡಿಗೆ ಶಾವಿಗೆ” !!!

ಶಾವಿಗೆ ಹಾಗೂ ಸಂಡಿಗೆ, ಹಪ್ಪಳವನ್ನು ಸುವರ್ಣ ವಿಧಾನ ಸೌಧದ ಆವರಣದ ಪ್ರವೇಶದ್ವಾರದ ಮೆಟ್ಟಿಲಿನ ಮೇಲೆ ಒಣಗಲು ಹಾಕಿರುವ ಘಟನೆಯೊಂದು ನಡೆದಿದೆ. ಇವುಗಳ ಫೋಟೋಗಳು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ನಿಜಕ್ಕೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ ಎಂದೇ ಹೇಳಬಹುದು. ಸುಮಾರು