BBK9 : ಖಡಕ್ ಮಾತಿನ, ನೇರ ನುಡಿಯ ರೂಪೇಶ್ ರಾಜಣ್ಣ ದೊಡ್ಮನೆಯಿಂದ ಔಟ್!!!
ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ' ಮನೆಯ ಆಟಗಳು ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದೀಗ 'ಬಿಗ್ ಬಾಸ್ ಕನ್ನಡ ಸೀಸನ್ 9' (BBK 9) ಕೊನೆಯ ಹಂತಕ್ಕೆ ತಲುಪಿದ್ದು, ಗೆಲುವು ಯಾರ ಪಾಲಾಗುತ್ತದೆ ಎಂಬ ಕುತೂಹಲವನ್ನು ಸೃಷ್ಟಿಸಿದೆ.
ದಿವ್ಯಾ ಉರುಡುಗ ಎಲಿಮಿನೇಷನ್ ನಂತರ,!-->!-->!-->…