ಪತಿಯ ಸಹಪಾಠಿಯನ್ನು ರೇಪ್ ಮಾಡಲು ಪತ್ನಿ ಕೊಟ್ಟಳು ಸುಪಾರಿ !

ವಿಚಿತ್ರವಾದ ಗ್ಯಾಂಗ್ ರೇಪ್ ಪ್ರಕರಣವೊಂದು ಬಯಲಾಗಿದೆ. ಈ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ತನ್ನ ಪತಿಯ ಮೇಲೆ ಅನುಮಾನಗೊಂಡು ಪತಿಯ ಗೆಳತಿಯನ್ನು ರೇಪ್ ಮಾಡಲು ಪತ್ನಿಯೆ ಸುಪಾರಿ ಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾಳೆ. ಹೈದರಾಬಾದಿನ ಗಚ್ಚಿಬೊಳಿಯಲ್ಲಿ ವಾಸವಾಗಿರುವ 32 ವರ್ಷದ ವ್ಯಕ್ತಿ ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಿದ್ದ. ಅದಾಗಲೇ ಮದುವೆಯಾಗಿರುವ ಆತನಿಗೆ ಯುಪಿಎಸ್ಸಿ ಗೆ ತಯಾರಾಗುತ್ತಿದ್ದ ಹುಡುಗಿಯೊಬ್ಬಳು ಪರಿಚಯವಾಗಿದ್ದಳು. ಕಾಲಕ್ರಮೇಣ ಅವರಿಬ್ಬರ ಮಧ್ಯೆ ಸಹಜ ಗೆಳೆತನ ಏರ್ಪಟ್ಟಿತ್ತು. ಮೊದಮೊದಲು ಎಲ್ಲವೂ ಸರಿಯಾಗಿತ್ತು. ಮೂರು ಜನ ಗೆಳೆಯರಂತೆ ವರ್ತಿಸುತ್ತಿದ್ದರು. ಆಗ …

ಪತಿಯ ಸಹಪಾಠಿಯನ್ನು ರೇಪ್ ಮಾಡಲು ಪತ್ನಿ ಕೊಟ್ಟಳು ಸುಪಾರಿ ! Read More »