ಪಟಾಕಿಯಂತೆ ಸಿಡಿಯುವ ಹಣ್ಣು! ಜನ ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಬರ್ವಾನಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಪಟಾಕಿಗಳಂತೆ ಸಿಡಿಯುವ ಹಣ್ಣುಗಳು ಇಲ್ಲಿ ಸಿಗುತ್ತವೆ. ಶನಿವಾರ ಈ ವಿಚಿತ್ರ ಮರದ ಹಣ್ಣು ಪಟಾಕಿಯಂತೆ ಸಿಡಿದಿದೆಯಂತೆ. ಇದರಿಂದ ವ್ಯಕ್ತಿಯೊಬ್ಬರು ಗಾಯಗೊಂಡು, ಆಸ್ಪತ್ರೆ ಸೇರಿರುವ ಬಗ್ಗೆ ವರದಿಯಾಗಿದೆ. ಬರ್ವಾನಿ ಎಂಬ ಪ್ರದೇಶದ ಕಾಡಿನಲ್ಲಿ  ಮರವೊಂದು ವಿಚಿತ್ರ ಹಣ್ಣು ಬಿಟ್ಟಿದೆಯಂತೆ. ಈ ಮರದ ಹಣ್ಣುಗಳು ಪಟಾಕಿಯಂತೆ  ಸಿಡಿಯುತ್ತಿದೆಯಂತೆ. ಈ ಹಣ್ಣಿನ ಸಿಡಿತದಿಂದ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿರುವ ಬಗ್ಗೆಯೂ ವರದಿಯಾಗಿದೆ.  ಬರ್ವಾನಿಯಲ್ಲಿರುವ ಪಲ್ಸೂಡ್‌ನಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಈ ಹಣ್ಣುಗಳನ್ನು ನೆಲಕ್ಕೆ …

ಪಟಾಕಿಯಂತೆ ಸಿಡಿಯುವ ಹಣ್ಣು! ಜನ ಆಸ್ಪತ್ರೆಗೆ ದಾಖಲು Read More »