‘ ನೀಲಿಚಿತ್ರ ಕಳಿಸಿ ಅಶ್ಲೀಲ ಮಾತು ‘ ಆಡುಗೋಡಿ ಶ್ರೀನಿವಾಸ್ ವಿರುದ್ಧ ನಟಿ ಆರೋಪ!
ಸಿನಿಮಾರಂಗದಲ್ಲಿ ನಡೆಯುವ ವಿವಾದಗಳು ಒಂದೆರಡಲ್ಲ. ಇದೀಗ ಮತ್ತೊಂದು ಆರೋಪ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ಕಲಾವಿದರ ಸಂಘದಲ್ಲಿನ ಕೆಲವು ಪ್ರಮುಖರ ಮೇಲೆ ನಟಿ ರಾಣಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪೋಷಕ ಕಲಾವಿದ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ!-->!-->!-->…