Browsing Tag

ಡವ್ವಿ

BiggBoss Kannada : ಬಿಗ್‌ಬಾಸ್‌ನಲ್ಲಿ ಜೋಡಿಗಳಾಗಿ ಹೆಸರು ಮಾಡಿದವರು ಇವರೇ ನೋಡಿ

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆಟಗಳು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ತಮಾಷೆ, ಜಗಳ , ಲವ್ ಕಹಾನಿ ಗಳು ಕೂಡ ನಡೆದು, ಕನ್ನಡದಲ್ಲಿ ಬಿಗ್ ಬಾಸ್ (Bigg Boss) ಸೀಸನ್