Nia Sharma Trolled: ‘ಸ್ತ್ರೀ ಜನನಾಂಗʼ ಬಿಗಿಗೊಳಿಸುವ ಮಾತ್ರೆ ಸಿಗುತ್ತೆ; ಸೀರಿಯಲ್ ನಟಿ ನಿಯಾ ಶರ್ಮಾ…
Nia Sharma Trolled: ಹಿಂದಿ ಸೀರಿಯಲ್ ಮೂಲಕ ಭಾರೀ ಪ್ರಸಿದ್ಧಿ ಪಡೆದಿರುವ ನಿಯಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲಿಂಗ್ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಟಿ "ಯೋನಿ" ಬಿಗಿಗೊಳಿಸುವ ಟ್ಯಾಬ್ಲೆಟ್ ದೊರಕುತ್ತದೆ ಎಂಬ ಜಾಹೀರಾತನ್ನು ಮಾಡಿದ್ದರು. ಇದನ್ನು ಅವರು ತಮ್ಮ…