Browsing Tag

ಟ್ರಿಗ್ಗರ್ಡ್ ಇನ್ಸಾನ್

ತನ್ನ ಇಷ್ಟದ ಯೂಟ್ಯೂಬರನ್ನು ಭೇಟಿ ಮಾಡಲು 13 ವರ್ಷದ ಬಾಲಕ 250 ಕಿಮೀ ಸೈಕಲ್ ತುಳಿದ | ನಂತರ ನಡೆದದ್ದು ರೋಚಕ

ಈಗಿನ ಕಾಲದ ಮಕ್ಕಳಿಗೆ ಬೇಕಾ ಬೇಕಾದ ವಸ್ತುಗಳು ಕೈ ಬೆರಳು ತೋರಿಸಿದಾಗ ಎಷ್ಟು ಕಷ್ಟ ಆದರೂ ಹೆತ್ತವರು ತಂದುಕೊಡುತ್ತಾರೆ. ಹಾಗಿರುವಾಗ ಅದೇ ಪರಿಸ್ಥಿತಿಗೆ ಮಕ್ಕಳು ಸಹ ಒಗ್ಗಿಕೊಳ್ಳುತ್ತಾರೆ. ಅಂದರೆ ತಮಗಿಷ್ಟ ಬಂದಂತೆ ಇರಲು ಮಕ್ಕಳು ಸಹ ಬಯಸುತ್ತಾರೆ. ಹಾಗೆಯೇ ಇಲ್ಲೊಬ್ಬ 13 ವರ್ಷದ ಬಾಲಕ