ಟಾಟಾ ಆಲ್ ಟ್ರೋಜ್ iCNG ಕಾರಿನ ಬಗ್ಗೆ ನಿಮಗರಿಯದ ಮಾಹಿತಿ ಇಲ್ಲಿದೆ!
ದೇಶದ ಬಹುತೇಕ ವಾಹನ ತಯಾರಿಕಾ ಕಂಪನಿಗಳು ವಿಭಿನ್ನ ವಾಹನಗಳ ಉತ್ಪಾದನೆಯತ್ತ ಮುಖ ಮಾಡಿದೆ. ಅದರಲ್ಲೂ ಕಡಿಮೆ ಬೆಲೆಯ ವಾಹನಗಳನ್ನು ಪರಿಚಯಿಸಲು ಹಲವು ಹೊಸ ಕಂಪೆನಿಗಳು ಮುಂದಾಗುತ್ತಿವೆ. ಇದರೊಂದಿಗೆ ಖ್ಯಾತ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟರ್ಸ್ ಕೂಡ ತನ್ನ ನೂತನ ಟಾಟಾ ಆಲ್ಟ್ರೊಜ್ iCNG ಯನ್ನು!-->…