ಟಗರು ಕೊಟ್ಟ ಡಿಚ್ಚಿಗೆ ತಲೆ ತಿರುಗಿ ಶೆಡ್ಡಿನಲ್ಲಿ ಬಂಧಿಯಾದ ಚಿರತೆ | ಅದೃಷ್ಟ ಹಿಡ್ಕೊಂಡು ಗುಮ್ಮಿದ್ರೆ ಹಿಂಗೂ ಆಗುತ್ತೆ…
ಚಿರತೆ ಬಲಶಾಲಿಯಾಗಿದ್ದು, ಕಾಡಿನಲ್ಲಿ ರಾಜಾರೋಷವಾಗಿ ಓಡಾಡುವ ಪ್ರಾಣಿ. ಆದರೆ ಚಿರತೆ ಒಂದು ಟಗರಿಗೆ ಹೆದರಿದೆ ಎಂದರೆ ಆಶ್ಚರ್ಯದ ಜೊತೆಗೆ ಕುತೂಹಲಕ್ಕೆ ಕಾರಣವಾಗಿದೆ. ಅದೃಷ್ಟ ಕೈ ಕೊಟ್ಟರೆ ಖುದಾ ಕ್ಯಾ ಕರೆಗಾ ಎಂಬ ಮಾತಿನಂತೆ ಚಿರತೆ ಬೇಸ್ತು ಬಿದ್ದಿದೆ. ಒಂದು ಕುರಿಮರಿಯನ್ನು ತಿಂದು ಹೊಟ್ಟೆ!-->…