Browsing Tag

ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ

ಮಂಗಳೂರು : ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ – ಓರ್ವ ವಶ

ಮಂಗಳೂರು: ಬಲ್ಮಠ-ಹಂಪನಕಟ್ಟೆ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್‌ನ ಹಾಡಹಗಲೇ ಸಿಬ್ಬಂದಿಯೋರ್ವರನ್ನು ಮುಸುಕುಧಾರಿಯೊಬ್ಬ ಹತ್ಯೆಗೈದಿರುವ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ಘಟನೆಯಲ್ಲಿ ರಾಘವೇಂದ್ರ ಆಚಾರ್ಯ ಎಂಬುವವರು ಸಾವಿಗೀಡಾಗಿದ್ದರು. ಈಗ ಈ ಪ್ರಕರಣಕ್ಕ ಸಂಬಂಧಿಸಿದಂತೆ