Murder: ಲಿವ್ ಇನ್ ಗೆಳತಿಯನ್ನು 50 ತುಂಡುಗಳಾಗಿ ಕತ್ತರಿಸಿದ ಕೋಳಿ ಅಂಗಡಿ ವ್ಯಾಪಾರಿ!
Murder: ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿ ತನ್ನ ಮದುವೆ ಜೀವನವನ್ನು ಮುರಿಯುತ್ತಾಳೆ ಎಂದು, ಆಕೆಯನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ (Murder) ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.