Browsing Tag

ಕಳ್ಳತನ

ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡುವ ಸರಕಾರಿ ಶಾಲೆಯ ಶಿಕ್ಷಕ | ಈ ಶಿಕ್ಷಕ ಯಾಕೆ ಹೀಗೆ ಮಾಡ್ತಿದ್ದ ? ಇಲ್ಲಿದೆ…

ಶಿಕ್ಷಕ ಅಂದರೆ ವಿದ್ಯಾರ್ಥಿಗಳ ಬಾಳಿಗೆ ಬೆಳಕು ತೋರಿಸುವ ದೇವರು. ತಪ್ಪು ಹಾದಿ ಹಿಡಿದರೆ ತಿದ್ದಿ ಬುದ್ದಿ ಹೇಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ಬೇಗ ಶ್ರೀಮಂತನಾಗುವ ಆಸೆಯಿಂದ ಕಳ್ಳತನ ಹಾದಿ ಹಿಡಿದು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸರ್ಕಾರಿ ಉದ್ಯೋಗ, ಕೈ ತುಂಬಾ ಸಂಬಳವಿದ್ದರೂ

ರಾಜಕಾರಣಿ ಹೆಂಡತಿಯ ಕಳ್ಳತನ | ಈಕೆಯ ಕೈಚಳಕಕ್ಕೆ ನೀವು ಮಾರು ಹೋಗ್ತೀರ…ನಿಜಕ್ಕೂ!

ರಾಜಕಾರಣಿಗಳೆಂದರೆ ಸಾಮಾನ್ಯವಾಗಿ ಇವರು ಸುಳ್ಳು ಮಾತನಾಡಿ ವಂಚನೆ ಮಾಡುವವರು ಎಂಬ ಮನಸ್ಥಿತಿ ಇರುತ್ತದೆ. ಆದರೆ ಇದೀಗ ಇಲ್ಲೊಬ್ಬ ರಾಜಕಾರಣಿಯ ಹೆಂಡತಿ ಕಳ್ಳತನ ಫೀಲ್ಡ್ ಗೆ ಇಳಿದಿದ್ದಾಳೆ ಅಂದರೂ ತಪ್ಪಲ್ಲ. ಮದುಮಕ್ಕಳ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದಾಳೆ!! ಹೌದು, ಬೀದರ್ ನಗರದ

LPG Cylinder : ಇನ್ನು ಹೊಸ ಅವತಾರದಲ್ಲಿ ಬರಲಿದೆ ಎಲ್ ಪಿಜಿ ಸಿಲಿಂಡರ್ | ಇದರ ಪ್ರಯೋಜನ ಅನೇಕ!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳು ಹೆಚ್ಚುತ್ತಿದೆ. ಹಾಗಾಗಿ, ಮೊಬೈಲ್ ಅಲ್ಲದೆ, ಇತರ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳಿಗೆ ಬ್ರೇಕ್ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೌದು..ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು

Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ!

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಕೂಲ್, ​ಕಾಲೇಜುಗಳಿಗೆ ಆಕ್ಟೀವ್ ಆಗಿ ಹೋಗುವುದಕ್ಕಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಆಕ್ಟೀವ್ ಆಗಿ ಇರ್ತಾರೆ. ಇನ್ನೂ ಕೆಲವರಿಗೆ ರೀಲ್ಸ್ ಅಂಡ್​ ಶಾರ್ಟ್ಸ್ ಮಾಡೋದು ಒಂದು ಹವ್ಯಾಸನೇ ಆಗಿಬಿಟ್ಟಿದೆ. ಹಾಗೇ ಇಲ್ಲೊಬ್ಬ ವಿದ್ಯಾರ್ಥಿ ರೀಲ್ಸ್​ ಮಾಡೋ

ಹಿರಿಯ ನಟಿ ವಿನಯಪ್ರಸಾದ್ ಮನೆಗೆ ನುಗ್ಗಿದ ಕಳ್ಳರು| ಚಿನ್ನ, ನಗದು ಸಹಿತ ಪರಾರಿ

ಬಹುಭಾಷಾ ಹಿರಿಯ ಕಲಾವಿದೆ, ಪ್ರಸ್ತುತ 'ಪಾರು' ಧಾರವಾಹಿಯಲ್ಲಿ ನಟಿಸುತ್ತಿರುವ ವಿನಯಪ್ರಸಾದ್ ಅವರ ಮನೆಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ . ಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಎಗರಿಸಿರುವ ದುರ್ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ. ನಟಿ

ಮಹಿಳೆಯರ ನೈಟಿ ಧರಿಸಿ ಕಳ್ಳತನ ಮಾಡಲೆತ್ನಿಸಿದ ಚಾಲಾಕಿ ಕಳ್ಳರು !!!

'ಉದರ ನಿಮಿತ್ತಂ ಬಹುಕೃತ ವೇಷಂ' ಎಂಬ ಮಾತಿದೆ. ಆದರೆ ಇಲ್ಲಿ ಸಾಲ ನಿಮಿತ್ತಂ ಗೋಸ್ಕರ ಬಹುಕೃತ ವೇಷ ತೊಟ್ಟಿದ್ದಾರೆ ಖದೀಮರು‌. ಹೌದು, ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾಗರಾಜ್, ಆಟೋ ಚಾಲಕ ಕುಮಾರ್,

ಮನೆ ಮಾಲೀಕರು ನಿದ್ರೆಯಲ್ಲಿರುವಾಗ ತೆಂಗಿನಮರ ಏರಿ ಬಾಲ್ಕನಿಗೆ ನುಗ್ಗಿದ ಮಂಗಳೂರಿನ ಚಾಲಾಕಿ ಕಳ್ಳ ಮಾಡಿದ್ದೇನು ಗೊತ್ತಾ?

ಅಪಾರ್ಟ್‌ಮೆಂಟ್‌ನ ಬಾಲ್ಕನಿ ಪಕ್ಕ ಇರುವ ತೆಂಗಿನ ಮರ ಏರಿದ ಕಳ್ಳನೊಬ್ಬ ಮನೆಮಂದಿ ನಿದ್ರೆಯಲ್ಲಿರುವಾಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಘಟನೆಯೊಂದು ನಡೆದಿತ್ತು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಮಾಡಿದ್ದು, ಕಳ್ಳತನವಾದ

ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ರಷ್ ಬಸ್ ಹಾಗೂ ಎಟಿಎಂ ನಿಂದ ಹೊರ ಬರುವವರನ್ನೇ ಟಾರ್ಗೆಟ್ ಮಾಡುವ ಬುರ್ಖಾಧಾರಿ…

ಮಂಗಳೂರು: ಬಸ್ಸಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣ ಹೆಚ್ಚಳವಾಗುತ್ತಿದೆ. ತುಂಬಿ ತುಳುಕುವ ಬಸ್ಸನ್ನೇ ಹತ್ತುವ ಇವರು ಸಾದಾ ಸೀದಾ ಪ್ರಯಾಣಿಕರಂತೆ ಕಾಣುತ್ತಾರೆ. ಹೊರ ರಾಜ್ಯದವರಾದ ಇವರು ರಷ್ ಬಸ್ಸಿನಲ್ಲಿ ಸುತ್ತುವರಿದು ನಿಲ್ಲುತ್ತಾರೆ. ಕ್ಷಣಮಾತ್ರದಲ್ಲಿ ಪಿಕ್ ಪಾಕೆಟ್ ಮಾಡಿ ಹೋಗುತ್ತಾರೆ.