ಇವತ್ತು ವಿಶ್ವ ಇಡ್ಲಿ ದಿನ; ತಿಳಿಯಿರಿ ಈ ದಿನದ ಕುತೂಹಲ ಮಾಹಿತಿ

ಯಾವುದೇ ಕಾರ್ಯಕ್ರಮ ಆಗಿರಬಹುದು,ಹಬ್ಬವೇ ಆಗಿರಬಹುದು, ಬೆಳಗ್ಗಿನ ದಿನನಿತ್ಯದ ಉಪಹಾರವೇ ಆಗಿರಬಹುದು ಆಗೆಲ್ಲಾ ಇಡ್ಲಿ ಗೆ ಪ್ರಾಶಸ್ತ್ಯ ಸ್ಥಾನ.‌ ದಕ್ಷಿಣ ಭಾರತದ ಹೊಟೇಲುಗಳಲ್ಲಿ ಇಡ್ಲಿ ಇಲ್ಲದೆ ಇರಲಾರದು. ಹೀಗೆ ಬಹುಜನಪ್ರಿಯ ಇಡ್ಲಿ ಈಗ ಕೇವಲ ದಕ್ಷಿಣ ಭಾರತದ ತಿಂಡಿ ಎಂದರೆ ತಪ್ಪು. ಇದೀಗ ದೇಶಾದ್ಯಂತ ಅಷ್ಟೇ ಏಕೆ ಹೊರದೇಶಗಳಲ್ಲಿ ಕೂಡ ಜನಪ್ರಿಯವಾಗಿದೆ. ಹಾಗಾಗಿ ಇಡ್ಲಿಗೂ ಒಂದು ದಿನವಿದೆ. ಇಡ್ಲಿ ಭಾರತದ ಮೂಲದ್ದು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಇಡ್ಲಿಯನ್ನು ಭಾರತೀಯರಿಗಿಂತ ಮೊದಲು ಇಂಡೋನೇಷ್ಯಾದಲ್ಲಿ ಎಂದು ಚರಿತ್ರಾ ಪುಟಗಳು …

ಇವತ್ತು ವಿಶ್ವ ಇಡ್ಲಿ ದಿನ; ತಿಳಿಯಿರಿ ಈ ದಿನದ ಕುತೂಹಲ ಮಾಹಿತಿ Read More »