ಬಾಲ್ಯದಲ್ಲಿ ಕಟ್ಟಿಗೆ ಮೂಟೆ ಹೊತ್ತು ಭುಜಕ್ಕೆ ಶಕ್ತಿ ತುಂಬಿಕೊಂಡಿದ್ದ ಹುಡುಗಿಗೆ ಇಂದು ಒಲಿಂಪಿಕ್ಸ್ ನಲ್ಲಿ ಬೆಳ್ಳಿ |…

ಅಂದು ತನ್ನ ಮನೆಯ ಅಗತ್ಯಗಳಿಗಾಗಿ ಆಕೆ ಹೊತ್ತಿದ್ದು ಕಟ್ಟಿಗೆ. ಕಾಡು ಹೊಕ್ಕಿ, ಕಟ್ಟಿಗೆ ಕಡಿದು, ಬಾಲ್ಯದಲ್ಲಿ ಹೊತ್ತಿದ್ದ ಕಟ್ಟಿಗೆ ಮೂಟೆ ಈಗ ಭುಜಗಳಿಗೆ ಶಕ್ತಿ ತುಂಬಿತ್ತು. ಅದೇ ಕಾರಣಕ್ಕೆ ಆ ಪುಟಾಣಿ ದೇಹವು ಬರೊಬ್ಬರಿ 87 ಕೆಜಿ ತೂಕವನ್ನು ಸಲೀಸಾಗಿ ಎತ್ತಿ, ಇಂದು ಕ್ರೀಡಾಲೋಕದ

ಜು.26 : ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆ

ಸುಳ್ಯ : ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆಯು ಜುಲೈ 26 ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನ ದಲ್ಲಿ ಜರುಗಲಿದೆ.ಈ ಸಭೆಗೆ ಮಂಡಲದ ಪದಾಧಿಕಾರಿಗಳು, ಸದಸ್ಯರು, ವಿಶೇಷ ಆಹ್ವಾನಿತರು, ಮಂಡಲದ ಮೋರ್ಚಾಗಳ ಅಧ್ಯಕ್ಷ ಪ್ರಧಾನಕಾರ್ಯದರ್ಶಿಗಳು, ಮಂಡಲದ ಪ್ರಕೋಷ್ಠಗಳ

ಯಡಿಯೂರಪ್ಪ ರಾಜಿನಾಮೆ ಮುಂದೂಡಿಕೆ ? | ಕುತೂಹಲ ಕೆರಳಿಸಿದೆ ನಾಯಕತ್ವ ಬದಲಾವಣೆ ವಿಚಾರ

ಮುಖ್ಯಮಂತ್ರಿ ಯಡಿಯೂರಪ್ಪ ರಾಜಿನಾಮೆ ನೀಡುವ ಕುರಿತಂತೆ ಬಿಜೆಪಿ ಪಾಳಯದಲ್ಲಿ ಹಾಗೂ ಕರ್ನಾಟಕದ ಜನತೆಯಲ್ಲಿ ಕುತೂಹಲ ಮುಂದುವರಿದಿದೆ.ನಿರೀಕ್ಷೆಯಂತೆ ರವಿವಾರ ವರಿಷ್ಠರಿಂದ ಸಂದೇಶ ಬರುವ ನಿರೀಕ್ಷೆ ಇರುವುದಾಗಿ ಬಿಎಸ್‌ವೈ ಹೇಳಿದ್ದರು. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ

ದೈನಿಕ ಭಾಸ್ಕರ್ ಪತ್ರಿಕೆಯಿಂದ ಬೇನಾಮಿ ಹೆಸರಿನಲ್ಲಿ ಕಂಪನಿಗಳು | 900 ಕೋಟಿಗೂ ಅಧಿಕ ತೆರಿಗೆ ವಂಚನೆ !

ನವದೆಹಲಿ: ದೈನಿಕ ಭಾಸ್ಕರ್ ಪತ್ರಿಕೆ ಕಳೆದ ಆರು ವರ್ಷಗಳಿಂದ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ ಮೇಲಿನ ದಾಳಿ ವೇಳೆಯಲ್ಲಿ ಸ್ಟಾಕ್ ಮಾರುಕಟ್ಟೆ ನಿಯಮಗಳ ಹಲವು ಉಲ್ಲಂಘನೆ ಮತ್ತು

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಯರಾಜ್ ಜೈನ್, ಬೆಳಾಲು ಅವಿರೋಧ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಶಾಖೆ ಬೆಳ್ತಂಗಡಿ ಇದರ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಸರಕಾರಿ ಉನ್ನತೀಕರಿಸಿದ‌ ಪ್ರಾಥಮಿಕ‌ ಶಾಲೆ ಮಾಲಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜುಲೈ 24 ರಂದು ಕರ್ನಾಟಕ

ಸೆಲ್ಫಿ ಹುಚ್ಚಿಗೆ ನವವಿವಾಹಿತೆ ಬಲಿ | ಕೋವಿ ಲೋಡ್ ಆಗಿತ್ತು ಎಂದು ತಿಳಿಯದೇ ಸೆಲ್ಫಿ ತೆಗೆಯುವಾಗ ಟ್ರಿಗರ್ ಒತ್ತಿ ಸಾವು…

ಲಕ್ನೋ: ಸಾವಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಕೊನೆಗೆ ಸಾವಿನಲ್ಲಿ ಅಂತ್ಯವಾಗಿದೆ.ಮದ್ದು ಗುಂಡು ತುಂಬಿದ್ದ ಕೋವಿಯ ಜತೆ ಸೆಲ್ಫಿ ತೆಗೆದು ಕೊಳ್ಳಲು ಹೋದ 26 ವರ್ಷದ ನವವಾಹಿತೆ ಗುಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.ತನ್ನ ಮಾವನ ಸಿಂಗಲ್

ಇಂದಿನಿಂದ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಸೇವೆಗಳಿಗೆ ಅನುಮತಿ

ಕೊರೊನಾ ಎರಡನೇ ಅಲೆ ಪರಿಣಾಮ ಎರಡು ತಿಂಗಳುಗಳಿಂದ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದ್ದ ದೇವಸ್ಥಾನ, ಮಸೀದಿ, ಚರ್ಚ್‌, ಗುರುದ್ವಾರ ಸಹಿತ ಎಲ್ಲ ಧಾರ್ಮಿಕ ಸ್ಥಳಗಳು ರವಿವಾರದಿಂದ ಭಕ್ತರಿಗೆ ಮುಕ್ತವಾಗಲಿವೆ.ಈ ಸಂಬಂಧ ಶನಿವಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಪತ್ತು

ಧರ್ಮಸ್ಥಳ | ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳ ಚಾತುರ್ಮಾಸ್ಯ ವ್ರತಾರಂಭದ ಎರಡನೆಯ ದಿನ ನಳಿನ್ ಕುಮಾರ್…

ಧರ್ಮಸ್ಥಳ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶಾರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ ಶ್ರೀ ಗುರುದೇವ ಮಠದಲ್ಲಿ ನಿನ್ನೆ ನೆರವೇರಿತ್ತು.ಇಂದು, ಚಾತುರ್ಮಾಸ್ಯ ವೃತದ 2ನೆ ದಿನಕ್ಕೆ ನಳಿನ್ ಕುಮಾರ್ ಕಟೀಲ್

ಆಟವಾಡುತ್ತಾ 5 ಸೆಂಟಿಮೀಟರ್ ಉದ್ದದ ಗಣೇಶನ ಮೂರ್ತಿ ನುಂಗಿದ 3 ವರ್ಷದ ಮಗು | ಪವಾಡ ನಡೆದು ಮಗು ಬದುಕುಳಿದಿದೆ !

ಬೆಂಗಳೂರು, ಜುಲೈ 24: ಬೆಂಗಳೂರಿನಲ್ಲಿ ಮೂರು ವರ್ಷದ ಮಗುವನ್ನು ಗಣೇಶನ ಮೂರ್ತಿ ನುಂಗಿ ಸಾವಿನಂಚಿಗೆ ತೆರಳಿ ಬದುಕಿಬಂದ ಘಟನೆ ನಡೆದಿದೆ.ವಿನಾಯಕ ಬೆಂಗಳೂರಿನ ಮೂರು ವರ್ಷದ ಬಸವ ಎಂಬ ಹೆಸರಿನ ಮಗು ಗಣೇಶನ ವಿಗ್ರಹಗಳಿಗೆ ಆಟವಾಡುತ್ತಿತ್ತು. ಹಾಗೆ ಆಟವಾಡುತ್ತಿದ್ದ ಮಗುವಿಗೆ ಉಸಿರಾಡಲು

ಆನೆಯನ್ನು ಸಂರಕ್ಷಣೆ ಮಾಡಿದ ರಾಜ್ಯದಲ್ಲಿ ಕಾಡುಹಂದಿಗಿಲ್ಲ ಬದುಕುವ ಭಾಗ್ಯ!!!ಬೆಳೆನಾಶ ಮಾಡುವ ಕಾಡುಹಂದಿಗಳ ಬೇಟೆಗೆ…

ದೇಶದ ನಾನಾ ರಾಜ್ಯಗಳಲ್ಲಿ ಅನೇಕ ತರಹದ ಕೃಷಿಗಳನ್ನು ಬೆಳೆಯುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಅದೇ ಕೃಷಿಗೆ ಕಾಡುಪ್ರಾಣಿಗಳ, ಕ್ರಿಮಿ ಕೀಟಗಳ ಹಾವಳಿ ಕೂಡಾ ತಪ್ಪಿದ್ದಲ್ಲ. ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕ ಸಿಂಪಡಿಸಿದರೆ,ಕಾಡು ಪ್ರಾಣಿಗಳಲ್ಲೊಂದಾದ ಕಾಡುಹಂದಿಯಿಂದ ಅನೇಕ ಕೃಷಿ