ಮಂಗಳೂರು | ಮನೆಮನೆಗೆ ಹೋಗಿ, ಮಕ್ಕಳ ಫೋಟೋ ಕ್ಲಿಕಿಸಿ, ಮಾಹಿತಿ ದೋಚಿದ ಅಪರಿಚಿತ ಮಹಿಳೆಯರ ಗ್ಯಾಂಗ್

ಇತ್ತೀಚಿನ ದಿನಗಳಲ್ಲಿ ದರೋಡೆ, ಕಳ್ಳತನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಅಪರಿಚಿತರ ಹಾವಳಿ ಅಧಿಕವಾಗಿದೆ. ಇದೀಗ ಇಂತಹುದೇ ಒಂದು ಘಟನೆ, ಮಂಗಳೂರು ನಗರದ ಕುಳೂರಿನ ರಾಯಕಟ್ಟೆ ಪ್ರದೇಶದಲ್ಲಿ ನಡೆದಿದೆ.ಮಾರ್ಕೆಂಟಿಂಗ್ ನೆಪದಲ್ಲಿ ನಾಲ್ವರು ಅಪರಿಚಿತ ಮಹಿಳೆಯರು ಮನೆ-ಮನೆಗೆ ಭೇಟಿ

ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿದ…

ಚಾಮರಾಜನಗರ: ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ 2018ರ ಆಗಸ್ಟ್‌ 15ರಂದು ಯಳಂದೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿತ್ತು.ಇದೀಗ ಮೂರು ವರ್ಷಗಳಲ್ಲಿ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.ರವಿ ಅಲಿಯಾಸ್‌ ರವಿಕುಮಾರ್‌ (26) ಶಿಕ್ಷೆಗೆ ಗುರಿಯಾದ

ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ 24 ಗಂಟೆಯೂ ಸಂಚರಿಸಲು ಗ್ರೀನ್ ಸಿಗ್ನಲ್

ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿ ಎದುರಾಗಿದ್ದ ಚಾರ್ಮಾಡಿ ಘಾಟ್ ನಲ್ಲಿ ಇದೀಗ ಲಘು ವಾಹನಗಳಿಗೆ ರಾತ್ರಿ ಸಂಚಾರಕ್ಕೆ ಅನುಮತಿ ಸಿಕ್ಕಿದೆ.ರಾತ್ರಿ ಸಮಯದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ನೀಡಿದೆ. ಇದರಿಂದಾಗಿ ದಿನದ 24 ಗಂಟೆ ಚಾರ್ಮಾಡಿ ಮೂಲಕ

ದ.ಕ.ವಾರಾಂತ್ಯ ಕರ್ಫ್ಯೂ | ಸ್ವಾತಂತ್ರ್ಯ ದಿನಾಚರಣೆಗೂ ಬಡಿದ ಕೊರೊನಾ ಕರಿ ಛಾಯೆ

ಗಡಿ ಜಿಲ್ಲೆಯಲ್ಲಿ ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ.ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಅಪರಾಹ್ನ 2 ಗಂಟೆಯವರೆಗೆ ಅವಕಾಶವಿರಲಿದೆ. ಉಳಿದಂತೆ ವಾಣಿಜ್ಯ ಚಟುವಟಿಕೆಗಳಿಗೆ

ಠಾಣೆಯಲ್ಲಿ ಬರ್ತ್‌ಡೇ ಆಚರಿಸಿದ ಪಿಎಸೈ | ಪಿಎಸೈ ಅಮಾನತು ಮಾಡಿದ ಎಸ್ಪಿ

ಪೊಲೀಸ್ ಮಹಾನಿರ್ದೇಶಕರ ಆದೇಶ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲಿಯೇ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆರೋಪ ಸಂಬಂಧ ಹಾವೇರಿ ಜಿಲ್ಲೆಯ ಬಂಕಾಪುರ ಠಾಣೆಯ ಪಿಎಸ್ಸೆ ಸಂತೋಷ್ ಪಾಟೀಲ್ ಅನ್ನು ಜಿಲ್ಲಾ ಎಸ್ಪಿ ಹನುಮಂತರಾಯ ಅಮಾನತುಗೊಳಿಸಿದ್ದಾರೆ.ಇತ್ತೀಚಿಗೆ ಪಿಎಸ್ಸೆ ಸಂತೋಷ್

ವಾರಾಂತ್ಯ ನಡೆಯುವ ಪದವಿ ಪರೀಕ್ಷೆ ಮುಂದೂಡಿಕೆ | ಮಂಗಳೂರು ವಿ.ವಿ.ಪ್ರಕಟಣೆ

ಕೋವಿಡ್ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಕಾರಣ ಆ.14 ಮತ್ತು ಆ.28ರಂದು ನಿಗದಿಪಡಿಸಿದ್ದ ಪದವಿ, ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಈ ದಿನಾಂಕದಂದು

ದಿ.ವಿಠಲ ಗೌಡ ಕಾನಾವುಜಾಲು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಉತ್ತಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಚಿರಸ್ಥಾಯಿ : ಉಮೇಶ್ ಕೆಎಂಬಿಪ್ರತಿಯೊಬ್ಬರನ್ನು ಗೌರವಿಸುವ ಸ್ನೇಹಜೀವಿ : ಜಗನ್ನಾಥ ಪೂಜಾರಿ ಮುಕ್ಕೂರುಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕ : ಕುಂಬ್ರ ದಯಾಕರ ಆಳ್ವಮುಕ್ಕೂರು : ಕೃಷಿ, ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ಸೇವೆ

ಗಣೇಶೋತ್ಸವ,ಮೊಹರಂ ಗೆ ಕೋವಿಡ್ ಕಾಟ | ಸಾರ್ವಜನಿಕ ಆಚರಣೆಗೆ ನಿರ್ಬಂದ ಹೇರಿದ ಸರಕಾರ,ಹೊಸ ಮಾರ್ಗಸೂಚಿ ಬಿಡುಗಡೆ

ಗಣೇಶ ಚತುರ್ಥಿ ಮತ್ತು ಮೊಹರಂ ಆಚರಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿನ ಹಬ್ಬಗಳಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.ಹಬ್ಬಗಳಲ್ಲಿ ಕೊರೊನಾ ನಿಯಮ ಪಾಲಿಸುವಂತೆ ಆದೇಶಿಸಲಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ

ಬೆಳ್ತಂಗಡಿ | ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಸಮಾಲೋಚನಾ ಸಭೆ

ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ನಗರ ಇದರ ವತಿಯಿಂದ ಈ ದಿನ ಜಿಲ್ಲಾ ಕಾಂಗ್ರೆಸ್ ನ ತಾಲೂಕು ಉಸ್ತುವಾರಿ ಮೊಹಮ್ಮದ್ ಅಲಿರವರ ನೇತೃತ್ವದಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮ,ಕಾರ್ಯಯೋಜನೆಗಳ ರೂಪುರೇಷೆಯ ಕುರಿತು ಸಮಾಲೋಚನಾ ಸಭೆಯು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಎಲ್ಲೆಡೆ ಹರಿದಾಡುತ್ತಿದೆ ಕೊರಗಜ್ಜನ ಕಾರ್ಣಿಕ ತೋರ್ಪಡಿಸುವ ಕಿರುಚಿತ್ರದ ತುಣುಕು|ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ…

ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ನೀಡುವ ಕಾರ್ಣಿಕ ಶಕ್ತಿ, ತುಳುವರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಶಕ್ತಿ ಅಸಾಮಾನ್ಯವಾದದ್ದು.ಭಕ್ತರು ಅಜ್ಜನ ಮೇಲಿಟ್ಟ ನಂಬಿಕೆ, ಭಯ, ಭಕ್ತಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದರೂ ಈ ನಡುವೆ ಕಳೆದ ಬಾರಿ