Mexico: ಅಮೆರಿಕ ಬೆನ್ನಲ್ಲೇ ಭಾರತದ ಆಮದು ಮೇಲೆ 50% ಸುಂಕ ವಿಧಿಸಿದ ಮೆಕ್ಸಿಕೋ!!
Mexico: ಭಾರತದ ಆಮದುಗಳ ಮೇಲೆ ಅಮೆರಿಕವು 50% ಸುಂಕ ವಿಧಿಸಿ ತೆರಿಗೆಯ ಹುಚ್ಚಾಟ ಮೆರೆದಿತ್ತು. ಇದೀಗ ಅಮೆರಿಕ ನಡೆಯನ್ನು ಅನುಸರಿಸಿರುವ ಮೆಕ್ಸಿಕೋ ಭಾರತೀಯ ಆಮದುಗಳ ಮೇಲೆ 50% ಸುಂಕ ವಿಧಿಸಿ ಆದೇಶ ಹೊರಡಿಸಿದೆ.
ಬುಧವಾರ, ಮೆಕ್ಸಿಕೊದ(Mexico) ಸೆನೆಟ್ ಭಾರತ(India), ಚೀನಾ ಮತ್ತು ಇತರ!-->!-->!-->…