Chitradurga : ಅಂಬೇಡ್ಕರ್ ತಲೆ ಮೇಲೆ ದರ್ಶನ್ ಫೋಟೋ ಕೂರಿಸಿದ ಫ್ಯಾನ್ಸ್!!

Chitradurga : ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅವರ ಚೊಚ್ಚಲ ಚಿತ್ರ ಡೆವಿಲ್ ರಾಜ್ಯಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ಚಿತ್ರ ನೋಡಿದ ವೀಕ್ಷಕರು ಡಿ ಬಾಸ್ ಗೆ ಬಹುಪರಾಕ್ ಎನ್ನುತ್ತಿದ್ದಾರೆ. ದರ್ಶನ್ ಅಭಿಮಾನಿಗಳಂತೂ ಊರ ಹಬ್ಬದಂತೆ ಚಿತ್ರ ಬಿಡುಗಡೆಯನ್ನು ಸಂಭ್ರಮಿಸುತಿದ್ದಾರೆ.

Mexico: ಅಮೆರಿಕ ಬೆನ್ನಲ್ಲೇ ಭಾರತದ ಆಮದು ಮೇಲೆ 50% ಸುಂಕ ವಿಧಿಸಿದ ಮೆಕ್ಸಿಕೋ!!

Mexico: ಭಾರತದ ಆಮದುಗಳ ಮೇಲೆ ಅಮೆರಿಕವು 50% ಸುಂಕ ವಿಧಿಸಿ ತೆರಿಗೆಯ ಹುಚ್ಚಾಟ ಮೆರೆದಿತ್ತು. ಇದೀಗ ಅಮೆರಿಕ ನಡೆಯನ್ನು ಅನುಸರಿಸಿರುವ ಮೆಕ್ಸಿಕೋ ಭಾರತೀಯ ಆಮದುಗಳ ಮೇಲೆ 50% ಸುಂಕ ವಿಧಿಸಿ ಆದೇಶ ಹೊರಡಿಸಿದೆ. ಬುಧವಾರ, ಮೆಕ್ಸಿಕೊದ(Mexico) ಸೆನೆಟ್ ಭಾರತ(India), ಚೀನಾ ಮತ್ತು ಇತರ

Egg: ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್- ‘ಕ್ಯಾನ್ಸರ್’ ಅಂಶ ಪತ್ತೆ

Egg: ಹಲವರಿಗೆ ಕೋಳಿ ಮೊಟ್ಟೆ ಎಂದರೆ ಇಷ್ಟ. ಹೆಚ್ಚಿನ ಪ್ರೋಟೀನ್ ಇದರಿಂದ ದೊರೆಯುವುದರಿಂದ ಹಾಗೆ ತಿನ್ನಲು ಮಾತ್ರವಲ್ಲ, ಡಯಟ್ ಫುಡ್ ಆಗಿಯೂ ಇದನ್ನು ಬಳಸುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕೋಳಿ ಮೊಟ್ಟೆಯನ್ನು ಮನೆಗೆ ತರುತ್ತಾರೆ. ಆದರೆ ಇದೀಗ ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್

Sumalatha: ‘ಡೆವಿಲ್’ ರಿಲೀಸ್ ಬೆನ್ನಲ್ಲೇ ಹೊಸ ಪೋಸ್ಟ್ ಮಾಡಿದ ಸುಮಲತಾ ಅಂಬರೀಶ್

Sumalatha : ಕೊಲೆ ಆರೋಪದಡಿ ಜೈಲು ಪಾಲಾಗಿರುವ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಇದೀಗ ಅವರ ಡೆವಿಲ್ ಸಿನಿಮಾ ರಿಲೀಸ್ ಆಗಿದೆ. ರಾಜ್ಯದ ಚಿತ್ರಮಂದಿರಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಸಂಭ್ರಮಿಸುತಿದ್ದಾರೆ. ಈ ನಡುವೆ ಸುಮಲತಾ ಅಂಬರೀಶ್ ಅವರು ಸಿನಿಮಾ ಕುರಿತು

Uppinangady: ಕಣ್ತಪ್ಪಿನಿಂದ ಬೇರೆ ಖಾತೆಗೆ ವರ್ಗಾವಣೆಯಾದ ಹಣ ಕೊಡಲು ನಿರಾಕರಣೆ – ಉಜಿರೆಯ ಉದ್ಯಮಿ ವಿರುದ್ಧ…

Uppinangady : ಆಸ್ಪತ್ರೆಯ ಬಿಲ್ ಪಾವತಿ ವೇಳೆ ಫೋನ್ ಪೇ ಮುಖಾಂತರ ಕಣ್ತಪ್ಪಿನಿಂದಾಗಿ ಬೇರೊಂದು ಖಾತೆಗೆ ವರ್ಗಾವಣೆ ಆದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ ಕಾರಣ ಉಜಿರೆಯ ಉದ್ಯಮಿ ವಿರುದ್ಧ ದೂರು ದಾಖಲಾಗಿದೆ. ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಅವರಿಗೆ ಕಳುಹಿಸಬೇಕಾದ 19,000

BPL Card ಅಪ್ಡೇಟ್ ಗೆ ಕಠಿಣ ಕ್ರಮ – ಇನ್ಮುಂದೆ ಹೆಸರು ಸೇರ್ಪಡೆ ಮಾಡಲು ಬೇಕು ಈ ಎಲ್ಲ ದಾಖಲೆ!!

BPL Card ಅಪ್ಡೇಟ್ ಮಾಡಲು ಸರ್ಕಾರವು ಹೊಸ ಕಠಿಣ ಕ್ರಮವನ್ನು ಜಾರಿಗೊಳಿಸಿದ್ದು ಇನ್ಮುಂದೆ ಹೆಸರು ಸೇರಿಸಲು ಜಾತಿ, ಆದಾಯ ಹಾಗೂ ವಿವಾಹ ಪ್ರಮಾಣ ಪತ್ರಗಳು ಅತ್ಯಗತ್ಯ ದಾಖಲೆಗಳಾಗಿವೆ. ಹೌದು, ಆಹಾರ ಇಲಾಖೆ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ ಮಾಡುವ ಕ್ರಮಗಳನ್ನು ಮತ್ತಷ್ಟು

Mysuru palace: ಮೈಸೂರು ಅರಮನೆಯ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ!

Mysuru palace: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಕೀರ್ತಿಯ ಕಳಶ ಅಂಬಾವಿಲಾಸ ಅರಮನೆಯ (Palace) ಮುಖ್ಯದ್ವಾರದ ಮೇಲಿನ ಭಾಗ ಕುಸಿತಕಂಡಿದ್ದು, ಭಾರಿ ಅನಾಹುತ ತಪ್ಪಿದೆ.ಮೈಸೂರು ಅರಮನೆಯ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತವಾಗಿದ್ದು,ಅರಮನೆಯ ವರಾಹ ಗೇಟ್ ನ ಮುಖ್ಯದ್ವಾರದ ಮೇಲ್ಚಾವಣಿ

Mobile Recharge: ಜಿಯೋ, ಏರ್‌ಟೆಲ್ ಕಂಪನಿಗಳ ರಿಚಾರ್ಜ್ ಬೆಲೆ ಹೆಚ್ಚಳ!

Mobile Recharge: ಜಿಯೋ, ಏರ್‌ಟೆಲ್ ಸೇರಿದಂತೆ ಪ್ರಮುಖ ಟೆಲಿಕಾಂ ಕಂಪನಿಗಳು (Telecom Companies) ಬಳಕೆದಾರರಿಗೆ ಶಾಕ್‌ ನೀಡಲು ಮುಂದಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಮೊಬೈಲ್‌ ರೀಚಾರ್ಜ್‌ (Mobile Recharge) ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೌದು, ಇತ್ತೀಚೆಗೆ ಜಿಯೋ

Pm Modi: PM ಮೋದಿ ಬಗ್ಗೆ ಅವಹೇಳನದ ವಿಡಿಯೋ ಮಾಡಿದ ಮೂವರು ಅರೆಸ್ಟ್

Pm Modi: ದೇಶದ ಪ್ರಧಾನಿ ಮೋದಿ (Pm Modi) ಬಗ್ಗೆ ಅವಹೇಳನಕಾರಿಯಾಗಿ ವೀಡಿಯೋ ಮಾಡಿದ್ದ ಕೊಡಗಿನ (Kodagu) ಮೂವರು ಕಿಡಿಗೇಡಿಗಳು ಅಂದರ್ ಆಗಿದ್ದಾರೆ.ಮಡಿಕೇರಿಯಲ್ಲಿ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಫಾಹಾದ್, ಬಾಸಿಲ್, ಹಾಗು ಸಮೀರ್ ಎಂದು ತಿಳಿದು ಬಂದಿದೆ. ಸೆಲ್ಫಿ

ಗೋವಾ ಅಗ್ನಿ ದುರಂತ: 25 ಮಂದಿ ಬಲಿ, ಪರಾರಿಯಾಗಿದ್ದ ಲೂಥ್ರಾ ಸಹೋದರರ ಬಂಧನ

ಗೋವಾ ಅಗ್ನಿ ದುರಂತದಲ್ಲಿ 25 ಜನರು ಸಾವಿಗೀಡಾದ ತನಿಖೆಯಲ್ಲಿ, ಲುಥ್ರಾ ಸಹೋದರರಾದ ಸೌರವ್ ಮತ್ತು ಗೌರವ್ ಅವರನ್ನು ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಬಂಧಿಸಲಾಗಿದೆ. 25 ಜೀವಗಳನ್ನು ಬಲಿ ಪಡೆದ ಬೆಂಕಿಯ ನಂತರ 'ಬಿರ್ಚ್ ಬೈ ರೋಮಿಯೋ ಲೇನ್' ಮಾಲೀಕರು ಭಾರತದಿಂದ ಪಲಾಯನ ಮಾಡಿದರು. ಭಾರತೀಯ