Home latest ಸರಕಾರಿ ಕಚೇರಿಯಲ್ಲೇ ಪಿಡಿಒ, ಗ್ರಾ.ಪಂ.ಸದಸ್ಯೆಯ ರಾಸಲೀಲೆ!!!ವೀಡಿಯೋ ವೈರಲ್

ಸರಕಾರಿ ಕಚೇರಿಯಲ್ಲೇ ಪಿಡಿಒ, ಗ್ರಾ.ಪಂ.ಸದಸ್ಯೆಯ ರಾಸಲೀಲೆ!!!ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಸರಕಾರಿ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಸರಕಾರಿ ಕಚೇರಿ ಕೂಡಾ ಅಷ್ಟೇ ಪವಿತ್ರ ಎಂಬ ಭಾವನೆ ಸಾರ್ವಜನಿಕರಿಗೆ ಇದೆ. ಅಂತಹ ಸ್ಥಳದಲ್ಲಿ ಅನಾಚಾರದ ಕೆಲಸವೊಂದು ರಾಜ್ಯದಲ್ಲಿ ನಡೆದಿದೆ.

ಈ ಅಸಹ್ಯ‌ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲ ಕಚೇರಿಯಲ್ಲಿ ಸಿಸಿಟಿವಿ ಇದೆ ಎಂದು ಗೊತ್ತಿದ್ದರೂ ಈ ಕೆಲಸ ಎಗ್ಗಿಲ್ಲದೆ ನಡೆದಿದೆ ಎಂದು ಇವರಿಗೆಲ್ಲ ಭಯ ಎನ್ನುವುದೇ ಇಲ್ಲ ಎಂಬುವುದು ಗೊತ್ತಾಗುತ್ತದೆ.

ಈ ಅನೈತಿಕ ಚಟುವಟಿಕೆಯ ಘಟನೆ ನಡೆದಿರುವುದು ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿ ಪುರ ಗ್ರಾಮಪಂಚಾಯ್ತಿ ಕಚೇರಿಯಲ್ಲಿ. ಗ್ರಾ .ಪಂ. ಸದಸ್ಯ ಹಾಗೂ ಪಿಡಿಓ ಲವ್ವಿಡವ್ವಿ ನಡೆಸಿದ್ದು, ಇವರಿಬ್ಬರ ಪ್ರಯಣದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಕೋಕಿಲಾ, ಗ್ರಾಮಪಂಚಾಯ್ತಿ ಕಚೇರಿಯನ್ನೇ ಪಲ್ಲಂಗವನ್ನಾಗಿ ಮಾಡಿಕೊಂಡು ಪ್ರಣಯದಾಟವಾಡಿದ್ದು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಭಾರೀ ಸದ್ದು ಮಾಡುತ್ತಿದೆ.