Home latest Yadagiri: ನಡು ರಸ್ತೆಯಲ್ಲಿ ನೂರಾರು ಕಾಂಡಮ್ ಬಾಕ್ಸ್ ಪತ್ತೆ !! ಅಷ್ಟಕ್ಕೂ ಹೋಗುತ್ಯಿದ್ದದ್ದು ಎಲ್ಲಿಗೆ ಗೊತ್ತೆ?

Yadagiri: ನಡು ರಸ್ತೆಯಲ್ಲಿ ನೂರಾರು ಕಾಂಡಮ್ ಬಾಕ್ಸ್ ಪತ್ತೆ !! ಅಷ್ಟಕ್ಕೂ ಹೋಗುತ್ಯಿದ್ದದ್ದು ಎಲ್ಲಿಗೆ ಗೊತ್ತೆ?

Yadagiri

Hindu neighbor gifts plot of land

Hindu neighbour gifts land to Muslim journalist

Yadagiri: ನಡುರಸ್ತೆಯಲ್ಲಿ ನೂರಾರು ಕಾಂಡೋಮ್‌ ಬಾಕ್ಸ್‌ʼಗಳು ಪತ್ತೆಯಾಗಿರುವ ಘಟನೆ ಯಾದಗಿರಿ(Yadagiri) ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದಲ್ಲಿ ನಡೆದಿದೆ.

ಇದನ್ನೂ ಓದಿ: Government jobs: ಭಾರತದ ಮೋಸ್ಟ್ ವಾಂಟೆಡ್ ಹುದ್ದೆ ಇದು!! ಆದ್ರೆ ಈ ಹುದ್ದೆ ಪಡೆಯೋದು ಅಷ್ಟು ಸುಲಭವಲ್ಲ.

ಹೌದು, ಕೇಂದ್ರ ಸರ್ಕಾರದಿಂದ(Central government)ಸಾರ್ವಜನಿಕ ಆಸ್ಪತ್ರೆಗಳಿಗೆ ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್ಸ್(Condoms) ಪ್ಯಾಕೆಟ್ ಗಳಿರುವ ಬಾಕ್ಸ್ ಗಳು ರಸ್ತೆಯಲ್ಲಿಬ ಬಿಟ್ಟುಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಅಂದಹಾಗೆ ನೂರಾರು ನಿರೋಧ್‌ (ಕಾಂಡೋಮ್) ಬಾಕ್ಸ್‌ಗಳು ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೇ (Health Officers) ಬೇಕಾಬಿಟ್ಟಿಯಾಗಿ ರಸ್ತೆ ಬದಿ ಇಳಿಸಿ ಹೋದ್ರಾ ಅನ್ನೋ ಸಂಶಯವೂ ವ್ಯಕ್ತವಾಗಿದೆ.

2026ರ ವರೆಗೆ ಅವಧಿ ಇರೋದು ಬಾಕ್ಸ್‌ ಮೇಲೆ ನಮೂದಾಗಿದೆ. ಆದ್ರೆ ಏಕಾಏಕಿ ಇಷ್ಟೊಂದು ಬಾಕ್ಸ್‌ಗಳನ್ನ ರಸ್ತೆ ಮಧ್ಯೆ ಇಳಿಸಿ ಹೋಗಿದ್ದು ಯಾರು ಅನ್ನೋದು ಪತ್ತೆಯಾಗಿಲ್ಲ. ಇಷ್ಟೊಂದು ಬಾಕ್ಸ್‌ಗಳು ಎಲ್ಲಿಂದ ತಂದಿದ್ದು? ಯಾವ ಆಸ್ಪತ್ರೆಗಳಿಗೆ ವಿತರಣೆಯಾಗಬೇಕು ಅನ್ನೋದರ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಿದೆ.