Home International ಉಕ್ರೇನ್ ನ ಕೀವ್ ನಲ್ಲಿ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಪ್ರಜೆ ನಾಳೆ ಭಾರತಕ್ಕೆ!!!

ಉಕ್ರೇನ್ ನ ಕೀವ್ ನಲ್ಲಿ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಪ್ರಜೆ ನಾಳೆ ಭಾರತಕ್ಕೆ!!!

Hindu neighbor gifts plot of land

Hindu neighbour gifts land to Muslim journalist

ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿ ರಷ್ಯಾದ ದಾಳಿಗೆ ಸಿಲುಕಿ ಗಾಯಗೊಂಡಿರುವ ಭಾರತೀಯ ಪ್ರಜೆ ಹರ್ಬೊತ್ ಸಿಂಗ್ ನಾಳೆ ಭಾರತಕ್ಕೆ ಬರಲಿದ್ದಾರೆ ಎಂದು ಕೇಂದ್ರ ಸಚಿವ ನಿವೃತ್ತ ಜನರಲ್ ವಿ ಕೆ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹರ್ಜೊತ್ ಸಿಂಗ್ ಪೋಲೆಂಡ್ ಗಡಿಯತ್ತ ಸಾಗುತ್ತಿದ್ದು, ಗಡಿ ದಾಟಿ ಪೋಲೆಂಡ್ ಪ್ರವೇಶಿಸಿದ್ದಾರೆ. ಗಡಿಯಲ್ಲಿ ಪೋಲಿಶ್ ರೆಡ್ ಕ್ರಾಸ್ ಸಂಸ್ಥೆ ಒದಗಿಸಿರುವ ಆಂಬ್ಯುಲೆನ್ಸ್ ಗೆ ಅವರನ್ನು ವರ್ಗಾಯಿಸಲಾಗಿದೆ ಎಂದು ಇಂಡಿಯನ್ ವರ್ಲ್ಡ್ ‌ಪೋರಮ್ ಅಧ್ಯಕ್ಷ ಪುನೀತ್ ಸಿಂಗ್ ಚಂದೊಕ್ ತಿಳಿಸಿದ್ದಾರೆ.