Home International ಕಡಿಮೆ ಸಮಯದಲ್ಲಿ ಜಾಸ್ತಿ ಗಂಡಸರ ಜತೆ ಸೆಕ್ಸ್ ಮಾಡುವ ಸ್ಪರ್ಧೆ | 7 ಗಂಟೆಯಲ್ಲಿ 919...

ಕಡಿಮೆ ಸಮಯದಲ್ಲಿ ಜಾಸ್ತಿ ಗಂಡಸರ ಜತೆ ಸೆಕ್ಸ್ ಮಾಡುವ ಸ್ಪರ್ಧೆ | 7 ಗಂಟೆಯಲ್ಲಿ 919 ವಿಕೆಟ್ ಪಡೆದು ವಿಶ್ವದಾಖಲೆ ಉಜ್ಜಿದ ಯುವತಿ ಯಾರು ಗೊತ್ತಾ ?!

Hindu neighbor gifts plot of land

Hindu neighbour gifts land to Muslim journalist

ವಾರ್ಸಾ: ಪ್ರಸ್ತುತ ಜಗತ್ತಿನಲ್ಲಿ ಎಲ್ಲಾ ರೀತಿಯ ಕಾಂಪಿಟೇಷನ್ ಗಳು ಕಾಮನ್. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಗಳು ಇದ್ದೇ ಇರುತ್ತವೆ. ಆದರೆ ನೀಲಿ ಚಿತ್ರದ ಕ್ಷೇತ್ರದಲ್ಲೂ ಸ್ಪರ್ಧೆಗಳು ಇವೆ ಎಂದರೆ ನಂಬುವುದು ಅಸಾಧ್ಯ, ಆದರೂ ನಂಬಲೇಬೇಕಾಗಿದೆ ಆ ಸತ್ಯ.ಇಂತಹ ಸ್ಪರ್ಧೆ ಯೊಂದು ನಡೆದಿದ್ದು, ಹೀಗೂ ನಡೆಯುತ್ತದಾ ಎಂದು ಎಲ್ಲರೂ ಪ್ರಶ್ನಿಸಿದ್ದಾರೆ.

ಹೌದು, ಇಂತಹ ಸ್ಪರ್ಧೆಯ ಸ್ಪರ್ಧಿಯ ಹೆಸರು ಲೀಸಾ ಸ್ಪಾರ್ಕ್ಸ್ ಈಕೆ ನೀಲಿ ಚಿತ್ರದ ತಾರೆ. ಒಂದೇ ದಿನ ಹೆಚ್ಚು ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಈಕೆ ವಿಶ್ವದಾಖಲೆ ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಇಷ್ಟಾದರೂ ಈಕೆಗೆ ತೃಪ್ತಿ ಇಲ್ಲ ಎಂಬ ಹೇಳಿದ ಕೇಳಿಯ ಮಾತು ಕೇಳಿ ನೆಟ್ಟಿಗರು ದಿಟ್ಟಿಸಿದ್ದಾರೆ.

ಪೋಲ್ಯಾಂಡ್ ರಾಜಧಾನಿ ವಾರ್ಸಾದಲ್ಲಿ 2004ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೀ ಕೇವಲ 7.5 ಗಂಟೆಗಳಲ್ಲಿ 919 ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಳಂತೆ. ಅದಲ್ಲದೆ, ಆ ಈವೆಂಟ್‌ನಲ್ಲಿ ತಾನು ಕೆಟ್ಟ ಸಮಯವನ್ನು ಕಳೆದಿದ್ದಾಗಿ ಒಪ್ಪಿಕೊಂಡಿದ್ದು, ಆ ಬೇಸರದಿಂದ ಹೊರಬರಲು ಮ್ಯಾಕ್‌ಡೊನಾಲ್ಡ್‌ನಲ್ಲಿ ತನ್ನಿಷ್ಟದ ಊಟವನ್ನು ಆರ್ಡರ್ ಮಾಡಿದಳಂತೆ.

ಡೈಲಿ ಸ್ಟಾರ್ ಮಾಧ್ಯಮದೊಂದಿಗೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಿಸಾ, ಪುರುಷರು ತಮ್ಮ ಸಮಯ ಬಂದಾಗ ಹೊರಡಲು ಸಿದ್ಧರಾಗಿದ್ದಾರು ಎಂದು ಬಹಿರಂಗಪಡಿಸಿದರು. ಏಕೆಂದರೆ ಆ ನಿರ್ದಿಷ್ಟ ದಿನದಂದು ಅವಳು ಇತರೆ ಇಬ್ಬರು ಮಹಿಳೆಯರ ವಿರುದ್ಧ ಸ್ಪರ್ಧಿಸುತ್ತಿದ್ದಳು ಎಂದು ವರದಿಯಾಗಿದೆ. ಅಂತಿಮ ಸುತ್ತಿನಲ್ಲಿ ಲೀಸಾ ತನ್ನ ಹತ್ತಿರದ ಪ್ರತಿಸ್ಪರ್ಧಿಯನ್ನು 21 ಪುರುಷರ ಅಂತರದಿಂದ ಸೋಲಿಸಿದ್ದಳು ಎಂದು ಹೇಳಲಾಗಿದೆ.

2003ರ ವಾರ್ಷಿಕ ವಿಶ್ವ ಗ್ಯಾಂಗ್‌ಬಾಂಗ್ ಚಾಂಪಿಯನ್‌ಶಿಪ್‌ನ 759 ಪುರುಷರೊಂದಿಗೆ ಮಲಗಿದ್ದ ಹಿಂದಿನ ದಾಖಲೆಯನ್ನು ಲೀ ಮುರಿದಿದ್ದಾರೆ. ಹಿಂದಿನ ದಾಖಲೆ ಹೊಂದಿದ್ದ ನೀಲಿ ತಾರೆ ಲೀಸಾ ವಿರುದ್ಧ ಸ್ಪರ್ಧಿಸಿದರು ಕೂಡ ಲಿಸಾಳನ್ನು ಸೋಲಿಸಲು ಆಗಲಿಲ್ಲ

ಇನ್ನು ವಾರ್ಸಾದಲ್ಲಿ ಆಯೋಜನೆಗೊಂಡಿದ್ದ ಈವೆಂಟ್ ಆರಂಭ ಮುನ್ನ ಅದರ ಬಗ್ಗೆ ತಿಳಿದ ಪೋಲ್ಯಾಂಡ್ ಸರ್ಕಾರ ಈವೆಂಟ್‌ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿತು ಎಂದು ಲಿಸಾ ಹೇಳಿದ್ದಾರೆ. ಇದರ ಪರಿಣಾಮವಾಗಿ ಈವೆಂಟ್ ಅನ್ನು ಉನ್ನತ-ರಹಸ್ಯ ಗೋದಾಮು ಒಂದಕ್ಕೆ ಸ್ಥಳಾಂತರಿಸಬೇಕಾಗಿತ್ತು ಎಂದಿದ್ದಾರೆ.

ಇದು ಕೇವಲ ಹಣ ಮಾಡುವ ಉದ್ದೇಶಕ್ಕಾಗಿ ನಾನು ತೆಗೆದುಕೊಂಡ
ಏಕೈಕ ಕೆಲಸವಾಗಿತ್ತು ಎಂದಿರುವ ಲೀಸಾ, ನನ್ನನ್ನು ತಪ್ಪಾಗಿ ತಿಳಿಯಬೇಡಿ ಎಂದು ಮನವಿ ಮಾಡಿದ್ದಾರೆ. ನಾನು

ಗ್ಯಾಂಗ್‌ಬ್ಯಾಂಗ್‌ಗಳನ್ನು ಆರಾಧಿಸುತ್ತೇನೆ ಎಂದು ಬೋಲ್ಡ್ ಹೇಳಿಕೆ
ನೀಡಿದ್ದಾರೆ. ಅಲ್ಲದೆ, ಈ ಈವೆಂಟ್ ಅನ್ನು ನಾನು ನಿರೀಕ್ಷಿಸಿರಲೀ
ಇದೊಂದು ಸಂಪೂರ್ಣ ಪ್ರದರ್ಶನವಾಗಿತ್ತು ಎಂದು ಹೇಳಿದ್ದಾರೆ.